ಜಗತ್ತಿನಲ್ಲಿ ಎಂತೆಂತ ಕಳ್ಳರಿರುತ್ತಾರೆ ಎಂದರೆ ನಂಬೋಕೆ ಅಸಾಧ್ಯ. ಎಂತೆಂತ ವಿಚಿತ್ರ ಕಳ್ಳರ ಬಗ್ಗೆ ನಾವು ಓದಿದ್ದೇವೆ. ಇತ್ತೀಚೆಗಷ್ಟೇ ಅಂಗನವಾಡಿಯೊಂದಕ್ಕೆ ಕನ್ನ ಹಾಕಿದ್ದ ವ್ಯಕ್ತಿಯೊಬ್ಬ, ಅಲ್ಲಿ ಅಡುಗೆ ಮಾಡಿ ತಿಂದು, ಕವನ ಬರೆದಿಟ್ಟ ಘಟನೆ ಮಂಡ್ಯದಲ್ಲಿ ನಡೆದಿತ್ತು. ವಿಗ್ರಹ ಕದ್ದ ಕಳ್ಳರಿಗೆ ಕೆಟ್ಟ …
Theft
-
ದಕ್ಷಿಣ ಕನ್ನಡ
ಬೆಳ್ತಂಗಡಿ : ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿ ಕಳ್ಳತನ ; ಚಿನ್ನಾಭರಣ ನಗದು ದೋಚಿ ಪರಾರಿಯಾದ ಕಳ್ಳರು
ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆ ಗ್ರಾಮದ ಕತ್ತರಿಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ಮನೆಯ ಹಿಂಬಾಗಿಲನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಕಳ್ಳರು ಕಪಾಟನ್ನು ಒಡೆದು ಎರಡು ಪವನ್ ಚಿನ್ನ ಮತ್ತು ಸುಮಾರು 16,000 …
-
ಮಂಗಳೂರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಿಳೆಯೊಬ್ಬರು ಹುಂಡಿಯ ಹಣವನ್ನೇ ಕದ್ದಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದಲ್ಲೇ ಬಹುತೇಕ ಆಸ್ತಿಕರು ಭೇಟಿ ನೀಡುವ ತಾಣ ಮಂಗಳೂರು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಇಲ್ಲಿಯೇ ಈ ಘಟನೆ ನಡೆದಿರೋದು. ಇಲ್ಲಿನ ಮಹಿಳಾ …
-
ದಕ್ಷಿಣ ಕನ್ನಡ
ಬಂಟ್ವಾಳ : ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಕಳ್ಳರು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು
ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಒಡೆದು ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಕೆಲಸದಲ್ಲಿರುವ ಅಜ್ಕಿನಡ್ಕ ನಿವಾಸಿ ಮಹಮ್ಮದ್ ಆಲಿ ಮಣಿಲಂ ಅವರಿಗೆ ಸೇರಿದ ಮನೆಯ ಹಿಂಬದಿಯ ಬಾಗಿಲನ್ನು ಪಿಕ್ಕಾಸು ಬಳಸಿ …
-
latestNewsಬೆಂಗಳೂರು
ATM ದರೋಡೆಗೆ ಯತ್ನಿಸಿದ ಕಳ್ಳರು ಇನ್ನೇನು ಸಿಕ್ಕಿಬೀಳುತ್ತೇವೆಂದು ಓಡಿದವರು ತಲುಪಿದ್ದು ಮಾತ್ರ ಪೊಲೀಸ್ ಸ್ಟೇಷನ್|ಅದೇಗೆ ಗೊತ್ತಾ!?
ಕಳ್ಳರಂದ್ರೇನೇ ಹಾಗೆ ಒಂದು ಕಳ್ಳತನಕ್ಕೆ ಕೈ ಹಾಕಿ ತಕ್ಷಣ ಪರಾರಿಯಾಗಲು ಹೊಂಚು ಹಾಕುತ್ತಾರೆ. ಕಳ್ಳತನ ಮಾಡಿ ಅಥವಾ ತಪ್ಪಿಸಿಕೊಳ್ಳೋ ನೆಪದಲ್ಲಿ ಎಲ್ಲಿ ಓಡುತ್ತಿದ್ದೀವಿ, ಯಾರ ಬಳಿ ಡ್ರಾಪ್ ಕೇಳಬೇಕು ಎಂಬುದು ತಲೆಯಲ್ಲೇ ಇರೋದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಏಟಿಎಂ ಕಳ್ಳತನಕ್ಕೆ …
-
latestNews
ಕಳ್ಳತನಕ್ಕೆಂದು ಅಂಗನವಾಡಿಗೆ ನುಗ್ಗಿದ ವಿಚಿತ್ರ ಕಳ್ಳ |ಇಡೀ ರಾತ್ರಿ ಅಲ್ಲೇ ಇದ್ದು ತನ್ನ ಅನುಭವವನ್ನು ಕವನ ರೂಪದಲ್ಲಿ ಮೂರು ಪುಟ ಬರೆದು ಹೋದ ಪ್ರಚಂಡ ಕಳ್ಳ!
ರಾತ್ರೋರಾತ್ರಿ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳನೊಬ್ಬ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಅಲ್ಲೇ ಇದ್ದ ಪುಸ್ತಕದಲ್ಲಿ ಬರೋಬ್ಬರಿ 3 ಪುಟದಲ್ಲಿ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ. ಅದು ಕೂಡಾ ಕವನ ರೂಪದಲ್ಲಿ. ಈ ಘಟನೆ …
-
latestNationalNews
ಆಟೋದಲ್ಲಿ ಪ್ರಯಾಣಿಸುವಾಗ ಬ್ಯಾಗ್ ಎಳೆದೊಯ್ದ ಕಳ್ಳರು| ಕಳ್ಳರ ಹಿಡಿಯಲು ಆಟೋದಿಂದ ಜಿಗಿದ ಮಹಿಳೆಯ ದಾರುಣ ಸಾವು!
ಆಟೋದಲ್ಲಿ ಪ್ರಯಾಣಿಸುತ್ತಿರುವಾಗ ಸೈಡ್ ಗೆ ಹಾಕಿಕೊಂಡಿದ್ದ ಬ್ಯಾಗ್ ಕದ್ದುಕೊಂಡು ಓಡಿ ಹೋದ ಕಳ್ಳನನ್ನು ಹಿಡಿಯಲು ಆಟೋದಿಂದ ಜಿಗಿದು ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಸೈಡ್ ಗೆ ಬ್ಯಾಗ್ ಹಿಡಿದು ಆಟೋದಲ್ಲಿ ಕುಳಿತ ಮಹಿಳೆಯ ಬ್ಯಾಗನ್ನು ಕಳ್ಳರು ಎಳೆದುಕೊಂಡು ಹೋಗಿದ್ದಾರೆ. …
-
latestNewsಬೆಂಗಳೂರುಬೆಂಗಳೂರು
ಐಷರಾಮಿ ಕಾರಿನಲ್ಲಿ ಬಂದು ಹೂವಿನ ಕುಂಡಗಳನ್ನು ಕದಿಯುವ ಐನಾತಿ ಸುಂದರಿ | ಸಿಸಿಟಿವಿಯಲ್ಲಿ ಕೃತ್ಯ ದಾಖಲು
ಎಂಥೆಂಥ ಐನಾತಿ ಕಳ್ಳರನ್ನು ನೀವು ನೋಡಿರಬಹುದು. ಆದರೆ ಹೂವಿನ ಕುಂಡ ಕದಿಯುವ ಸುಂದರಿ ಕಳ್ಳಿಯನ್ನು ನೀವು ಕಂಡಿದ್ದೀರಾ ? ಅದು ಕೂಡಾ ಐಷರಾಮಿ ಕಾರಿನಲ್ಲಿ ಡ್ರೈವರ್ ಜೊತೆ ಬಂದು. ಪ್ಯಾಂಟ್, ಷರ್ಟ್ ಧರಿಸಿ ಕಾರಿನಲ್ಲಿ ಬರುವ ಯುವತಿಯೊಬ್ಬಳು ಯಾರದೋ ಮನೆ ಮುಂದೆ …
