Bengaluru : ಚಡ್ಡಿ ಗ್ಯಾಂಗ್, ಮುಸುಕು ಗ್ಯಾಂಗ್, ಲುಂಗಿ ಗ್ಯಾಂಗ್ ಸೇರಿದಂತೆ ಇತ್ಯಾದಿ ಕಳ್ಳ ಕಾಕರ ಗ್ಯಾಂಗಗಳು ಹುಟ್ಟಿಕೊಂಡಿವೆ.
Thieves
-
News
Robbery: ಪಡುಬಿದ್ರಿಯಲ್ಲಿ ಮಹಿಳೆಯ ಕರಿಮಣಿ ಸರ ಕಿತ್ತೊಯ್ದು ಎಸ್ಕೇಪ್ ಆದ ಕಳ್ಳರು!
by ಕಾವ್ಯ ವಾಣಿby ಕಾವ್ಯ ವಾಣಿRobbery: ಮಹಿಳೆಯೋರ್ವರು ಕಸ ಎಸೆಯಲು ಮನೆಯ ಗೇಟ್ ಹೊರಗಡೆ ಬಂದಾಗ ಅವರ ಕರಿಮಣಿ ಸರ ಖದೀಮರು ಕಿತ್ತೊಯ್ದು (Robbery) ಎಸ್ಕೇಪ್ ಆದ ಘಟನೆ ಹೆಜಮಾಡಿಯ ಅಮಾವಾಸ್ಯೆಕರಿ ಎಂಬಲ್ಲಿನ ಖಾಸಗಿ ರೆಸಾರ್ಟ್ ನ ಬಳಿ ನಡೆದಿದೆ.
-
Davanagere: ಪೊಲೀಸ್ ಹೆಡ್ಕಾನ್ಸ್ಟೇಬಲ್ ಮನೆಗೇ ಕಳ್ಳರು ನುಗ್ಗಿ ನಗ, ನಗದು ದೋಚಿರುವ ಘಟನೆ ನಡೆದಿದೆ.
-
OTP scam: ಬ್ಯಾಂಕ್ ಗ್ರಾಹಕರೊಬ್ಬರ ಮೊಬೈಲ್ ಸoಖ್ಯೆಗೆ ಒಟಿಪಿ ಕಳುಹಿಸಿದ ವಂಚಕರು, ಅವರ ಖಾತೆಯಿಂದ 1.79 ಲಕ್ಷ ರೂ. ದೋಚಿರುವ (OTP scam) ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-
Ujire: ಉಜಿರೆ (Ujire) ಗ್ರಾಮದ ಅನುಗ್ರಹ ಶಾಲೆಗೆ ಮಾ. 4ರಂದು ಬೆಳಗ್ಗಿನ ಜಾವ ಸರಿಸುಮಾರು 5 ಗಂಟೆಯ ಹೊತ್ತಿಗೆ ಕಳ್ಳರು ನುಗ್ಗಿರುವ ಘಟನೆ ನಡೆದಿದೆ.
-
Sullia: ಮನೆಯೊಂದರ ಅಂಗಳಕ್ಕೆ ಇಬ್ಬರು ಅಪರಿಚಿತರು ಬಂದಿದ್ದು ಇದನ್ನು ಗಮನಿಸಿದ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಹೋದಾಗ ಇಬ್ಬರೂ ಪರಾರಿಯಾದ ಘಟನೆ ಫೆ.5 ರಂದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ.
-
latestNationalNews
Uttar Pradesh: ಭಾರೀ ಮೊತ್ತಕ್ಕೆ ಕನ್ನ ಹಾಕಿದ ಕಳ್ಳರು ; ಕದ್ದೊಯ್ಯುವಾಗ ಕಾರಿಗೆ ಅಡ್ಡ ಬಂದ ಬೆಕ್ಕು ! ಮುಂದೇನಾಯ್ತು ?
by ವಿದ್ಯಾ ಗೌಡby ವಿದ್ಯಾ ಗೌಡUttar Pradesh: ದುಷ್ಕರ್ಮಿಗಳು ಕಳ್ಳತನ ಮಾಡಿ ಹಿಂತಿರುಗುವಾಗ ಕಾರಿಗೆ ಬೆಕ್ಕೊಂದು ಅಡ್ಡ ಬಂದಿದ್ದು, ಬೆಕ್ಕು ಅಪಶಕುನ ಎಂದು ಕಳ್ಳರು ಕಾರು ನಿಲ್ಲಿಸಿದ್ದಾರೆ
-
News
ಸ್ಮಶಾನವನ್ನು ಕೂಡ ಬಿಟ್ಟಿಲ್ಲಾ ಈ ಕಳ್ಳರು! ಅಂತದ್ದೇನು ಕದ್ದರು ಗೊತ್ತಾ ಖದೀಮರು ?
by ಕಾವ್ಯ ವಾಣಿby ಕಾವ್ಯ ವಾಣಿTadepalle: ತಾಡೇಪಲ್ಲಿ (Tadepalle) ಮಂಡಲದ ಪೆನಮಕದಲ್ಲಿ ನಡೆದಿರುವ ಈ ವಿಚಿತ್ರ ಕಳ್ಳತನದ ಬಗ್ಗೆ ಕೇಳಿದರೆ ಶಾಕ್ ಆಗುವುದು ಖಂಡಿತಾ.
-
Entertainment
WATCH FUNNY VIDEO | ಮೊಬೈಲ್ ಎಂದು ಭಾವಿಸಿ ಯುವತಿಯ ನ್ಯಾಪ್ಕಿನ್ ಗೆ ಕೈ ಹಾಕಿ ಕಿತ್ಕೊಂಡು ಪರಾರಿಯಾದ ಕಳ್ಳರು !
ಬೈಕಿನ ಮೂಲಕ ಬಂದ ಕಳ್ಳರು ಏಕಾಏಕಿ ಕೈಹಾಕಿದ್ದಾರೆ. ಬಂದಷ್ಟೇ ವೇಗದಲ್ಲೇ ಕಳ್ಳರು (Thieves) ಆ ಹುಡುಗಿಯ ಹ್ಯಾಂಡ್ ಕರ್ಚೀಫ್ ಅನ್ನು ಕದ್ದೊಯ್ದಿದ್ದಾರೆ.
-
InterestingInternational
Apple store theft: ಅಬ್ಬಾಬ್ಬಾ! ಬಾತ್ರೂಮ್ಗೆ ಸುರಂಗ ಕೊರೆದ ಖದೀಮರು, 4.16 ಕೋಟಿ ಮೌಲ್ಯದ 436 ಐಫೋನ್ ಎಗರಿಸಿ ಬಿಟ್ಟರು!
by ಹೊಸಕನ್ನಡby ಹೊಸಕನ್ನಡಓಶಿಯನ್ಸ್ ಇಲೆವೆನ್ನಿಂದ ಪ್ರೇರಿತರಾದಂತೆ ಕಂಡುಬರುವ ಅಮೆರಿಕದ ಆಪಲ್ ಸ್ಟೋರ್ (Apple Store) ನ ಕಳ್ಳತನದ ಒಂದು ಘಟನೆ ನಿಜಕ್ಕೂ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ.
