Mayor Arya Rajendran: ಸಾಧನೆಗೆ ಹಣ, ವಯಸ್ಸು, ಯಾವುದೂ ಲೆಕ್ಕಕ್ಕೆ ಬರಲ್ಲ. ಮನಸ್ಸಿದ್ದರೆ ಕಬ್ಬಿಣ ಕರಗಿಸಿ ನುಂಗಬಹುದು ಎಂಬ ಹಿರಿಯರ ಮಾತು ಕೇಳಿರಬಹುದು. ಹಾಗೆಯೇ ಇಲ್ಲೊಬ್ಬಳು ಮಹಿಳೆ ಕೈಯಲ್ಲಿ ಮಗು ಹಿಡಿದುಕೊಂಡು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ. …
Tag:
