Puttur: ಪರ್ಲಡ್ಕ ಜಂಕ್ಷನ್ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ಕಾರೊಂದು ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಇಂದು ನಸುಕಿನ ಜಾವ ಸರಿ ಸುಮಾರು 4.30ರ ಸುಮಾರಿಗೆ ಈ ಅಪಘಾತ ನಡೆದಿದೆ ಎನ್ನಲಾಗಿದೆ.
Tag:
Three died
-
ದಕ್ಷಿಣ ಕನ್ನಡ
Venuru: ವೇಣೂರು: ಪಾಲ್ಗುಣಿ ನದಿಗೆ ಸ್ನಾನ ಮಾಡಲು ಬಂದ ಮೂರು ಯುವಕರು ಮೃತ್ಯು
by ಕಾವ್ಯ ವಾಣಿby ಕಾವ್ಯ ವಾಣಿVenuru: ವೇಣೂರಿನ (Venuru) ನಿಟ್ಟಾಡೆ ಗ್ರಾಮದ ನರ್ತಿಕಲ್ಲು ಪಾಲ್ಗುಣಿ ನದಿಯ ಡ್ಯಾಮ್ನಲ್ಲಿ ಸ್ನಾನ ಮಾಡಲು ಬಂದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದ ಘಟನೆ ನ.27 ಸಂಜೆ ನಡೆದಿದೆ.
