Hampi: ಸಾಲದ ಒತ್ತಡದಿಂದ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಹಂಪಿಯ ಸ್ನಾನಘಟ್ಟದ ಬಳಿ ನಡೆದಿದೆ. ಈ ಘಟನೆಯಲ್ಲಿ ಕುಟುಂಬದ ಮುಖ್ಯಸ್ಥ ಚಂದ್ರಯ್ಯ (42) ಮೃತಪಟ್ಟಿದ್ದಾರೆ. ಅವರ ಪತ್ನಿ ಸೌಮ್ಯ (35) ಮತ್ತು ಇಬ್ಬರು ಮಕ್ಕಳಾದ ಭವಾನಿ (12) …
Tag:
