ವ್ಯಕ್ತಿಗೆ ಅದೃಷ್ಟ ಯಾವ ರೀತಿಯಲ್ಲಿ ಖುಲಾಯಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತೆಯೇ ಇಲ್ಲಿ ವ್ಯಕ್ತಿಯೋರ್ವನ ಬಾಳಲ್ಲಿ ಒಂದಲ್ಲ, ಎರಡಲ್ಲ, ಮೂರು ಅದೃಷ್ಟದ ಬಾಗಿಲು ಒಂದೇ ಗಳಿಗೆಯಲ್ಲಿ ತೆರೆದಿದೆ. ಹೌದು. ಕಾಂಗೋದ ವ್ಯಕ್ತಿಯೋರ್ವ ಒಂದೇ ವೇದಿಕೆಯಲ್ಲಿ ತ್ರಿವಳಿ ಹುಡುಗಿಯರನ್ನು ಏಕಕಾಲಕ್ಕೆ ಮದುವೆಯಾಗಿದ್ದಾನೆ!! ವಿಶೇಷವೆಂದರೆ, …
Tag:
