Thyroid Symptoms: ಆರೋಗ್ಯದ ಕಾಳಜಿ ಮಾಡುವಲ್ಲಿ ಥೈರಾಯ್ಡ್ ಗ್ರಂಥಿಯ ಪಾತ್ರ ಬಹುಮುಖ್ಯವಾದುದಾಗಿದೆ. ಆದರೆ ಒಂದು ವೇಳೆ ಈ ಪ್ರಮುಖ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡರೆ, ಥೈರಾಯ್ಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.
Tag:
thyroid
-
Health
Hypothyroidism: ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದೀರಾ? : ಅವುಗಳನ್ನು ನಿರ್ಲಕ್ಷಿಸಬೇಡಿ ತಕ್ಷಣ ಥೈರಾಯ್ಡ್ ಪರೀಕ್ಷೆಗಳನ್ನು ಮಾಡಿಸಿ
Hypothyroidism: ಹೈಪೋಥೈರಾ(Hypothyroidism) ಅನ್ನು ಪರೀಕ್ಷಿಸದಿದ್ದರೆ ಅದು ತಿಳಿಯುವುದಿಲ್ಲ. ಇದರ ಮುಖ್ಯ ಕಾರಣವೆಂದರೆ ರೋಗಲಕ್ಷಣಗಳು ಸ್ಪಷ್ಟವಾಗಿ ಗುರುತಿಸದೇ ಇರುವುದು
-
ವಯಸ್ಸನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಥೈರಾಯ್ಡ್ ಸಮಸ್ಯೆ ಎದುರಿಸುತ್ತಾರೆ. ಥೈರಾಯ್ಡ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಇದು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.
