Indian Railway : ಭಾರತೀಯ ರೈಲ್ವೆ ಇಲಾಖೆಯ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು ‘ಟಿಕೆಟ್ ಕನ್ಫರ್ಮ್’ ಕುರಿತು ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೌದು, ಇದುವರೆಗೂ ಬುಕ್ ಮಾಡಿದ ಟಿಕೆಟ್ ಕನ್ಫರ್ಮೇಶನ್ ಬಗ್ಗೆ ರೈಲ್ವೆ ಇಲಾಖೆಯು ಪ್ರಯಾಣದ ದಿನ ಮಾಹಿತಿಯನ್ನು ನೀಡುತ್ತಿತ್ತು. …
Tag:
