ಕಾಡು ಪ್ರಾಣಿಗಳಿಗೆ ನೆಲೆಯಾಗಿದ್ದ ಕಾಡುಗಳೇ ಇತ್ತೀಚೆಗೆ ಮರೆಯಾಗುತ್ತಿದೆ. ಮರ-ಗಿಡ ಕಡಿದು ದೊಡ್ಡ ದೊಡ್ಡ ಕಟ್ಟಡಗಳು, ಹೆದ್ದಾರಿಗಳು ಎದ್ದು ನಿಂತಿದೆ. ಇಂತಹ ಬೆಳವಣಿಗೆಯ ನಡುವೆ ಕಾಡು ಪ್ರಾಣಿಗಳು ರಸ್ತೆಗಿಳಿಯೋದು ಕಾಮನ್. ಅದೇ ರೀತಿ ಹುಲಿಯೊಂದು ರಾಜರೋಷವಾಗಿ ಹೆದ್ದಾರಿ ದಾಟುತ್ತಿರುವ ವೀಡಿಯೊ ವೈರಲ್ ಆಗಿದೆ. …
Tag:
