Tiger reserve: ಆಗಸ್ಟ್ 19ರಂದು, ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಪಶ್ಚಿಮ ಬಂಗಾಳದ ಸುಂದರಬನ್ಸ್ ಹುಲಿ ಮೀಸಲು ಪ್ರದೇಶದ 1,044.68 ಚದರ ಕಿ.ಮೀ ವಿಸ್ತರಣೆಗೆ ಅನುಮೋದನೆ ನೀಡಿದ್ದು, ಇದರೊಂದಿಗೆ ಅದರ ಒಟ್ಟು ವಿಸ್ತೀರ್ಣ 3,629.57 ಚದರ ಕಿ.ಮೀ.ಗೆ ಏರಿತು.
Tag: