ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಹವಾಮಾನ (Weather) ವೈಪರಿತ್ಯ ಉಂಟಾಗುತ್ತಿರುವ ಹಿನ್ನೆಲೆ ಜನಸಾಮಾನ್ಯರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ. ಚಳಿಯ (Cold) ಜೊತೆಗೆ ತುಂತುರು ಮಳೆಯಿಂದ ಹೆಚ್ಚಿನವರ ಆರೋಗ್ಯದ ಮೇಲೆ ಪ್ರಭಾವ ಬೀರಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಶಾಲಾ ಮಕ್ಕಳ …
Tag:
timing
-
ಶಿಕ್ಷಣ ಇಲಾಖೆಯು ಎರಡು ದಿನಗಳ ಹಿಂದೆಯಷ್ಟೇ ಬಿಸಿಊಟದ ಸಮಯದಲ್ಲಿ ಬದಲಾವಣೆಯನ್ನು ತಂದತ್ತು. ಈಗ ಇದರರ ಬೆನ್ನಲ್ಲೇ ಶಿಕ್ಷಣ ಇಲಾಖೆ ಇನ್ನೊಂದು ಮಹತ್ವದ ಸೂಚನೆ ನೀಡಿದೆ. ಅದ್ಯಾವುದೆಂದರೆ, ಇನ್ನು ಮುಂದಿನ ದಿನದಲ್ಲಿ ಅಡುಗೆ ಕೇಂದ್ರಗಳಲ್ಲಿ ಉತ್ತಮವಾದ, ಸ್ವಚ್ಛವಾದ (Clean), ಸುವ್ಯವಸ್ಥಿತವಾದ ಹಾಗೂ ರುಚಿಕರವಾದ …
