ಸಾಮಾನ್ಯವಾಗಿ ಮನೆಗೆ ಅತಿಥಿಗಳು ಬಂದಾಗ ಕೂರಲು ಕುರ್ಚಿ ಬೇಕಾಗುತ್ತದೆ, ಹೆಚ್ಚಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನೇ ಬಳಕೆ ಮಾಡುತ್ತಾರೆ. ಕುರ್ಚಿ, ಟೇಬಲ್ಗಳನ್ನು ಹೊಸತಾಗಿ ತಂದಾಗ ಶುಭ್ರವಾಗಿ, ನೋಡಲು ಸುಂದರವಾಗಿರುತ್ತದೆ. ಅದರಲ್ಲೂ ಬಿಳಿ ಕುರ್ಚಿಗಳು ನೋಡಲು ಆಕರ್ಷಣೀಯವಾಗಿರುತ್ತದೆ ಅಲ್ಲವೇ! ಆದರೆಈ ಕುರ್ಚಿ ಮತ್ತು ಟೇಬಲ್ ಗಳ …
Tag:
Tip
-
ಸಾಧಾರಣವಾಗಿ ಕೆಲವೊಮ್ಮೆ ಮನೆ ಊಟ ತಿಂದು ಬೋರಾದರೆ ಹೊರಗಡೆ ಹೋಗಿ ಏನಾದರೂ ತಿನ್ನುವ ಎಂದು ಆಸೆ ಮೂಡುವುದು ಸಹಜ. ಹಾಗಾಗಿ ಕೆಲವರು ಸಹಜವಾಗಿ ಹೋಟೆಲ್ ಗೆ ಹೋಗುತ್ತಾರೆ. ಕೆಲವೊಂದು ರೆಸ್ಟೋರೆಂಟ್ ಗಳಿಗೆ ಹೋದರೆ ಕೆಲವರು ಊಟ ಬಹಳ ರುಚಿಯಾಗಿ ಇದ್ದರೆ ಟಿಪ್ಸ್ …
