ಇತ್ತೀಚಿಗಿನ ವಾತಾವರಣ ಮತ್ತು ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯವು ಹದಗೆಡುತ್ತಿದೆ. ಬಿಝಿ ಶೆಡ್ಯುಲಿನಲ್ಲಿ ತಮ್ಮನ್ನ ತಾವು ಕೇರ್ ಮಾಡಿಕೊಳ್ಳಲು ಸಮಯ ಸಿಗುವುದು ಕಷ್ಟಕರವಾಗಿದೆ. ಅದರಲ್ಲೂ ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಪ್ರತಿಯೊಬ್ಬರ ಸಮಸ್ಯೆ ಎಂದರೆ ಕೂದಲು. ಕೂದಲು ಉದುರುವುದು, ಸೀಳು ಒಡೆಯುವುದು ಹೀಗೆ …
Tag:
