Rice: ಹೆಂಗಸರು, ಅಡುಗೆ ಭಟ್ಟರಿಗೆಲ್ಲಾ ಒಂದೇ ದೊಡ್ಡ ಸಮಸ್ಯೆ. ಏನಪ್ಪಾ ಅಂದ್ರೆ ಎಷ್ಟೇ ಪ್ರಯತ್ನ ಪಟ್ಟರು ಮಾಡಿದ ಅನ್ನ ಉದುರು ಉದುರಾಗುವುದಿಲ್ಲವಲ್ಲಾ? ಯಾವಾಗಲೂ ಗಿಂಜಲಾಗಿ, ಮುದ್ದೆ ಮುದ್ದೆಯಾಗಿ, ಮೆತ್ತಗೆ ಆಗುತ್ತಲ್ಲಾ ಎಂದು. ಹಾಗಿದ್ರೆ ಇನ್ನು ಮುಂದೆ ಈ ಚಿಂತೆ ಬೇಡ. ನೀವು …
Tag:
