Tirupati: ತಿರುಪತಿಯಲ್ಲಿ ಭಕ್ತಾದಿಗಳ ನಡುವೆ ಕಾಳ್ತುಲಿತ ಉಂಟಾಗಿ 6 ಮಂದಿ ಭಕ್ತಾದಿಗಳು ಸ್ಥಳದಲ್ಲಿ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಗಾಯಗೊಂಡಿದ್ದಾರೆ. ಇನ್ನು ಈ ಆರು ಮಂದಿ ಸಾವನ್ನಪ್ಪಿದ ಭಕ್ತಾದಿಗಳಲ್ಲಿ ಕರ್ನಾಟಕದ ಓರ್ವ ಮಹಿಳಾ ಭಕ್ತಿಯು ಕೂಡ ಇದ್ದಾರೆ.
Tirupati
-
News
Tirupati: ತಿರುಪತಿಯಲ್ಲಿ ಕಾಲ್ತುಳಿತ- 6 ಭಕ್ತರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ!! ಮನಮಿಡಿಯುವ ವಿಡಿಯೋ ವೈರಲ್
Tirupati: ತಿರುಪತಿಯಲ್ಲಿ ಕಾಲ್ತುಳಿತ ಉಂಟಾಗಿದ್ದು 6 ಭಕ್ತರು ಸಾವನ್ನಪ್ಪಿದ್ದಾರೆ. 20ಕ್ಕೂ ಅಧಿಕ ಮಂದಿಗೆ ಗಾಯ ಆಗಿದೆ !! ಮನಮಿಡಿಯುವ ವಿಡಿಯೋ ವೈರಲ್
-
News
Tirupati: ತಿರುಪತಿ ಭಕ್ತರಿಗೆ ಸಿಹಿಸುದ್ದಿ: ಇನ್ಮುಂದೆ ತಿಮ್ಮಪ್ಪನ ದರ್ಶನಕ್ಕೆ ದಿನವಿಡೀ ಕಾಯಬೇಕಿಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿTirupati: ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ (Tirupati) ದೇವಸ್ಥಾನದಲ್ಲಿ ದರ್ಶನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಹೌದು, ತಿರುಪತಿ ದೇವಸ್ಥಾನದಲ್ಲಿ ಭಕ್ತರು ಇನ್ನುಮುಂದೆ ದಿನಗಟ್ಟಲೆ ತಿಮ್ಮಪ್ಪನ ದರ್ಶನಕ್ಕಾಗಿ ಕಾದು ನಿಲ್ಲುವ ಸಮಸ್ಯೆಯಿರುವುದಿಲ್ಲ. 3 ಗಂಟೆಗಳ ಒಳಗಡೆ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. …
-
News
Tirupati: ತಿರುಪತಿ ದೇವಸ್ಥಾನದಲ್ಲಿ ಹಿಂದೂಯೇತರರ ಉದ್ಯೋಗ ರದ್ದು: ಟಿಟಿಡಿ ನಿರ್ಧಾರ
by ಕಾವ್ಯ ವಾಣಿby ಕಾವ್ಯ ವಾಣಿTirupati: ಹಿಂದೂಗಳ ಆರಾಧ್ಯ ದೈವ ತಿರುಪತಿಯ (Tirupati) ಶ್ರೀ ವೆಂಕಟೇಶ್ವರ ಸ್ವಾಮಿ ಸ್ಥಾಪಿಸಿದ ಪವಿತ್ರ ಕ್ಷೇತ್ರ. ಈ ಪವಿತ್ರ ದೇವಾಲಯದಲ್ಲಿ ಇತರ ಧರ್ಮದ ಜನರು ಕೆಲಸ ಮಾಡುವ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಅಂತೆಯೇ ಹಿಂದೂ ದೇಗುಲಗಳಲ್ಲಿ ಅನ್ಯ ಧರ್ಮದವರಿಗೆ ಉದ್ಯೋಗ …
-
Tirupati: ದಸರಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ತಿರುಪತಿ(Tirupati)ಗೆ ತೆರಳುವ ಭಕ್ತರಿಗೇನೂ ಕಡಿಮೆಯಿಲ್ಲ. ಇಂತಹವರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡದಿದ್ದರೂ ಟಿಟಿಡಿ, ಎಸ್ಎಸ್ಡಿ (ಸ್ಲಾಟೆಡ್ ಸರ್ವ ದರ್ಶನ), ದಿವ್ಯ ದರ್ಶನ, ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
-
News
Tirupati Laddu: ದನದ ಕೊಬ್ಬು ಬೆರಕೆ ಆರೋಪದ ಬಳಿಕವೂ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
Tirupati Laddu: ತಿರುಪತಿ ಲಡ್ಡು ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ದನದ ಕೊಬ್ಬು, ಮೀನಿನ ಎಣ್ಣೆ ಬಳಸಿ ಲಾಡು ತಯಾರಿಸಲಾಗಿದೆ ಎಂಬ ವಿಚಾರ ಕೇಳಿ ಇಡೀ ಭಕ್ತ ಸಮೂಹವೇ ಅಘಾತಕ್ಕೊಳಗಾಗಿದೆ.
-
News
Mantralaya: ರಾಘವೇಂದ್ರ ಸ್ವಾಮಿಗಳ ‘ಪರಿಮಳ ಪ್ರಸಾದ’ ತಯಾರಿಕೆಗಿಲ್ಲ ನಂದಿನಿ ತುಪ್ಪ !! ಹಾಗಿದ್ರೆ ರಾಯರ ಪ್ರಸಾದಕ್ಕೆ ಬಳಸೋ ತುಪ್ಪಾ ಯಾವುದು ? ಶ್ರೀಗಳು ಹೇಳಿದ್ದೇನು?
Mantralaya: ವಿಶ್ವ ವಿಖ್ಯಾತ ತಿರಪತಿ ತಿಮ್ಮಪ್ಪನ ಲಡ್ಡು(Tirupati Laddu) ಪ್ರಸಾದಕ್ಕೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ ಆರೋಪ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
-
National
Tirupati Laddu Case: ತಿರುಪತಿ ಲಡ್ಡು ಪ್ರಕರಣ; ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳಲಾಗುವುದು- ಜಗದ್ಗುರು ರಾಮಭದ್ರಾಚಾರ್ಯರಿಂದ ಘೋಷಣೆ
Tirupati Laddu Case: ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗದ್ಗುರು ರಾಮಭದ್ರಾಚಾರ್ಯರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
-
Tirupati Fire Accident: ತಿರುಪತಿಯ ಟಿಟಿಡಿ ಆಡಳಿತ ಭವನದ ಇಂಜಿನಿಯರಿಂಗ್ ವಿಭಾಗದಲ್ಲಿ ದಟ್ಟವಾಗಿ ಬೆಂಕಿ (Tirupati Fire Accident) ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಹಲವು ಕಡತಗಳು ಸುಟ್ಟು ಭಸ್ಮ ಆಗಿದೆ. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯನ್ನು …
-
News
TTD: ಅನ್ಯ ಕೋಮಿನ ವ್ಯಕ್ತಿಗೆ ತಿರುಪತಿ ಲಡ್ಡು ತಯಾರಿಸೋ ಜವಾಬ್ದಾರಿ? ಹೊಸ ಪ್ರಕಟಣೆ ಹೊರಡಿಸಿದ ದೇವಾಲಯ ಆಡಳಿತ ಮಂಡಳಿ !!
TTD: ಹಿಂದೂಗಳ ಪ್ರಸಿದ್ದ ಧಾರ್ಮಿಕ ಕೇಂದ್ರ ತಿರುಮಲ ತಿರುಪತಿ ದೇವಾಲಯದಲ್ಲಿ ರುಚಿಕರವಾದ ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಹಿಂದೂಯೇತರರೊಬ್ಬರಿಗೆ ನೀಡಲಾಗಿದೆ.
