ಸೌಂದರ್ಯವನ್ನು ಬಯಸದ ಮಹಿಳೆಯರೇ ಇರಲಿಕ್ಕಿಲ್ಲ. ಸುಂದರವಾಗಿ ಕಾಣಲು ನಾನಾ ರೀತಿಯ ಸರ್ಕಸ್ಗಳನ್ನೂ ಮಾಡುವುದು ಸಹಜ. ಮಹಿಳೆಯರ ಕಣ್ಣಿಗೆ ಕಾಡಿಗೆ ಮೆರುಗು ನೀಡುವಂತೆ, ತುಟಿಯ ಅಂದಕ್ಕೆ ಲಿಪ್ ಸ್ಟಿಕ್ ಬಳಕೆ ಮಾಡುವುದು ವಾಡಿಕೆ. ಮಹಿಳೆಯರು ತೊಡುವ ಉಡುಗೆ ತೊಡುಗೆಯಿಂದ ಹಿಡಿದು ಕಾಲಿಗೆ ಧರಿಸುವ …
Tag:
