ಕೋಲ್ಕತಾ: ಬಾಬ್ರಿ ಮಸೀದಿ ಮಾದರಿಯಲ್ಲಿ ಪ.ಬಂಗಾಲದ ಮುರ್ಷಿದಾಬಾದ್ನಲ್ಲಿ ಮಸೀದಿ ನಿರ್ಮಿಸುವೆ ಎಂದು ಘೋಷಿಸಿ ವಿವಾದ ಸೃಷ್ಟಿಸಿದ್ದ ಭರತ್ಪುರ ಶಾಸಕ ಹುಮಾಯೂನ್ ಕಬೀರ್ ರನ್ನು ಗುರುವಾರ ಟಿಎಂಸಿ ಪಕ್ಷವು ಅಮಾನತುಗೊಳಿಸಿದೆ. ರಾಜ್ಯದಲ್ಲಿ ಪಕ್ಷವು ಸಾಮರಸ್ಯ ಕಾಪಾಡಲು ಪಕ್ಷ ಶ್ರಮಿಸುತ್ತಿರುವಂತೆಯೇ ಶಾಸಕ ಕಬೀರ್ ಅಶಿಸ್ತಿನಿಂದ …
Tag:
