ಹದಿನಾರು ತುಂಬಿದರೆ ಸಾಕು ಮಕ್ಕಳ ಬುದ್ಧಿ ಮಂಗನಂತೆ ಆಕಡೆ ಈಕಡೆ ರೆಂಬೆಯಿಂದ ರೆಂಬೆಗೆ ಹಾರುತ್ತ ಏನು ಮಾಡುತ್ತಿದ್ದೇವೆ, ಏನು ಮಾಡಲು ಹೊರಟಿದ್ದೇವೆ ಎನ್ನುವುದನ್ನು ಮರೆತಿರುತ್ತಾರೆ. ಮನಸ್ಸು ಚಂಚಲ ಸ್ಥಿತಿಯಲ್ಲಿ ಇರುವ ಈ ಸಮಯದಲ್ಲಿ ಒಂಟಿತನ ಕಾಡಿದರೆ ಪ್ರೀತಿ ಪ್ರೇಮ ಅಂತ ಬೇರೆಯೇ …
Tag:
