ನೋ ಪಾರ್ಕಿಂಗ್ ಬೋರ್ಡ್ ಇದ್ದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾದ ಗಾಡಿಯನ್ನು ಟೊಯಿಂಗ್ ಮಾಡುವುದು ಸಹಜ. ಆದರೆ ಪ್ರಯಾಣಿಕರಿದ್ದ ಕಾರೊಂದನ್ನೇ ಟೊಯಿಂಗ್ ಮಾಡಲಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಕಾರು ಚಾಲಕ ಸುನಿಲ್ ಹಾಗೂ ಆತನ ಸ್ನೇಹಿತ ಹಜರತ್ಗಂಜ್ ನಗರಕ್ಕೆ …
Tag:
