ಒಂದು ವೇಳೆ ನೀವು ಹೆದ್ಧಾರಿಯಲ್ಲಿ ಸಂಚರಿಸುತ್ತಿರುವವರಾದರೆ ಈ ಸುದ್ದಿ ತಿಳಿದುಕೊಳ್ಳವುದು ಉತ್ತಮ.ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ನಡುವೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಜೊತೆಗೆ ಟೋಲ್ ತೆರಿಗೆ ಕೂಡ ಸೇರಿ ಜೇಬಿಗೆ ಕತ್ತರಿ ಬೀಳುವುದು ಸಾಮಾನ್ಯ ವಿಚಾರವಾಗಿತ್ತು
Tag:
