ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ
Tollywood News
-
Breaking Entertainment News Kannada
Krithi shetty: ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಮಗನಿಂದ ಕಿರುಕುಳ.. !! ತೆಲುಗು ಇಂಡಸ್ಟ್ರಿಯಲ್ಲಿ ಏನಿದು ಹೊಸ ಸಮಾಚಾರ..?
by ಹೊಸಕನ್ನಡby ಹೊಸಕನ್ನಡKrithi shetty : ಈ ನಡುವೆ ಕೃತಿ ಅವರಿಗೆ ಸ್ಟಾರ್ ನಟನ ಮಗನೊಬ್ಬನಿಂದ ಕಿರುಕುಳ ಉಂಟಾಗುತ್ತಿದೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ.
-
Breaking Entertainment News Kannada
Samantha Birthday: ಹಾಟ್ ಬೆಡಗಿ ಸಮಂತಾಗೆ ಇಂದು ಕೂಲ್ ಬರ್ತ್ ಡೇ, ಅಬ್ಬಬ್ಬಾ ಈಕೆಗೆ ಇಷ್ಟು ವಯಸ್ಸಾಯ್ತಾ ?
ಈ ಸಿನಿಮಾ ಅದೇಕೋ ಏನೋ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ.ಇದರ ನಡುವೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿಗೆ ಎಷ್ಟು ವರ್ಷ ತುಂಬಿತು ಗೊತ್ತಾ?
-
Breaking Entertainment News Kannada
JR NTR30 : ನಟ ಜೂ.ಎನ್ ಟಿಆರ್ ಗೆ ಕಾಡಿತು ಭಯ! ಈ ನಿರ್ಧಾರ ತಗೊಂಡ ಸಿನಿಮಾ ತಂಡ!
by ಕಾವ್ಯ ವಾಣಿby ಕಾವ್ಯ ವಾಣಿಜೂನಿಯರ್ ಎನ್ಟಿಆರ್ 30ನೇ ಸಿನಿಮಾಗೆ ವಿಎಫ್ಎಕ್ಸ್ ಮೇಲ್ವಿಚಾರಕರಾಗಿ ಹಾಲಿವುಡ್ನ ಬ್ರಾಡ್ ಮಿನ್ನಿಚ್ ಅವರು ಆಗಮಿಸಿದ್ದಾರೆ.
-
Breaking Entertainment News Kannada
Kota Srinivasa rao death rumor : ನಾನು ಸತ್ತಿಲ್ಲ, ಇನ್ನೂ ಬದುಕಿದ್ದೇನೆ- ಖ್ಯಾತ ಖಳನಟ ಯಾಕೆ ಹೀಗೆ ಹೇಳಿದ್ದು? ಏನಿದು ವಿಷಯ?
by ಕಾವ್ಯ ವಾಣಿby ಕಾವ್ಯ ವಾಣಿವಿಡಿಯೋದಲ್ಲಿ (video ) ʼಎಲ್ಲರಿಗೂ ನಮಸ್ಕಾರ, ಮೊದಲಿಗೆ ನಿಮಗೆಲ್ಲರಿಗೂ ನನ್ನ ಕಡೆಯಿಂದ ಯುಗಾದಿ ಹಬ್ಬದ ಶುಭಾಶಯಗಳು. ನಾನು ಆರಾಮಾಗಿದ್ದೇನೆ, ನನ್ನ ಆರೋಗ್ಯಕ್ಕೆ ಏನು ಸಮಸ್ಯೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ನಾನು ಈ ವಿಡಿಯೊವನ್ನು ಮಾಡುತ್ತಿದ್ದೇನೆ.
-
Breaking Entertainment News Kannada
Rashmika Mandanna : ಕಿರಿಕ್ ಬೆಡಗಿಯ ಹೊಸ ಕಿರಿಕ್! ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಅಂದಳು ಬೆಡಗಿ!
ಕಿರಿಕ್ ಬೆಡಗಿ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಭಿಮಾನಿಗಳು ಸಾಮಿ ಸಾಮಿ ಸ್ಟೆಪ್ ಮಾಡುವಂತೆ ಮನವಿ ಮಾಡುತ್ತಿದ್ದುದು ಕಾಮನ್ ಸಂಗತಿ. ಆದರೆ, ನ್ಯಾಷನಲ್ ಕ್ರಷ್ ಇನ್ನು ಮುಂದೆ ಆ ಸ್ಟೆಪ್ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
-
Entertainment
Oscar 2023 : ಭಾರತಕ್ಕೆ ಮತ್ತೊಂದು ಆಸ್ಕರ್ ಗರಿ! ಪ್ರತಿಷ್ಟಿತ ಆಸ್ಕರ್ ಗೆದ್ದು ಬೀಗಿದ RRR ಚಿತ್ರದ ‘ನಾಟು ನಾಟು’ ಹಾಡು
by ಹೊಸಕನ್ನಡby ಹೊಸಕನ್ನಡ95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ.
-
ದಕ್ಷಿಣ ಭಾರತದ ನಟಿಯ ಬಾಲ್ಯದ ಫೋಟೋ(Childhood Photo) ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡಿ ಸಂಚಲನ ಮೂಡಿಸುತ್ತಿದೆ.
-
Breaking Entertainment News Kannada
Actress Khushboo: ಎಂಟು ವರ್ಷದವಳಿದ್ದಾಗ ತಂದೆಯಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ ಎಂದ ನಾಯಕಿ ನಟಿ
ತನ್ನ ಮಗಳ ಮೇಲೆ ಶೋಷಣೆ ನಡೆಯುತ್ತಿರುವುದು ನನ್ನ ತಾಯಿ ಗಮನಕ್ಕೆ ಬಂದಿತ್ತು. ಆದರೆ, ಏನೇ ಆಗಲಿ ಪತಿಯೇ ಪರದೈವ ಎಂಬ ಮನೋಭಾವದ ಮಹಿಳೆ ಅವರಾಗಿದ್ದ ಕಾರಣ ಆಕೆ ಸುಮ್ಮನಿದ್ದಳು.
-
Breaking Entertainment News KannadaEntertainmentlatest
ಭಾರೀ ಜನಪ್ರಿಯತೆ ಪಡೆದ ವೆಬ್ ಸಿರೀಸ್ ‘ದಿ ಫ್ಯಾಮಿಲಿ ಮ್ಯಾನ್ 3’ ರಿಲೀಸ್ ದಿನಾಂಕ ರಿವೀಲ್!
ಅಮೆಜಾನ್ ಪ್ರೈಮ್ ವೀಡಿಯೊ ಮೂಲಕ ಜನರನ್ನು ಮತ್ತೊಮ್ಮೆ ರಂಜಿಸುವ ನಿಟ್ಟಿನಲ್ಲಿ ವೈರಸ್ ಕಥೆ ಆಧರಿತ ‘ದಿ ಫ್ಯಾಮಿಲಿ ಮ್ಯಾನ್ 3’ ಅತೀ ಶೀಘ್ರದಲ್ಲೆ ಬರಲಿದೆ.ರಾಜ್ ಹಾಗೂ ಡಿಕೆ ಒಟ್ಟಾಗಿ ಈ ಸೀರಿಸ್ ನಿರ್ದೇಶನ ಮಾಡಿದ್ದು, ಜನರು ಕಾತುರದಿಂದ ಎದುರು ನೋಡುತ್ತಿದ್ದ ಮೂರನೇ …
