ಅಪ್ಸರಾ ರಾಣಿ ಇದೀಗ ತಮ್ಮ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ನಟಿಯ ಮೈಮಾಟಕ್ಕೆ ಅಪ್ಸರೆಯರೂ ನಾಚಿ ನೀರಾಗುವುದು ಖಂಡಿತ!
Tollywood
-
Breaking Entertainment News Kannada
Samantha: ಶಾಕುಂತಲೆ ತೊಟ್ಟ ಈ ಸೀರೆಯ ಬೆಲೆ ಎಷ್ಟು ಗೊತ್ತಾ? ಹಾಟ್ ಟಾಪಿಕ್ ಆಯಿತು ಸಮಂತಾ ತೊಟ್ಟ ಸೀರೆ!
by ವಿದ್ಯಾ ಗೌಡby ವಿದ್ಯಾ ಗೌಡಇತ್ತೀಚೆಗಷ್ಟೇ ಸುಮಾ ಅವರ ಸಂದರ್ಶನವೊಂದು ಬಿಡುಗಡೆಯಾಗಿದ್ದು, ಆ ಸಂದರ್ಶನಕ್ಕೆ ಸಮಂತಾ ಆಗಮಿಸಿದ್ದು, ಈ ವೇಳೆ ಸಮಂತಾ ತೊಟ್ಟಿದ್ದ ಸೀರೆಯ ಬೆಲೆ ವೈರಲ್ ಆಗಿದೆ
-
Breaking Entertainment News Kannada
R Chandru: ತೆಲುಗು ಇಂಡಸ್ಟ್ರಿಯಲ್ಲಿ ತಾನು ಅನುಭವಿಸಿದ್ದ ಅವಮಾನ ಬಿಚ್ಚಿಟ್ಟ ಕಬ್ಜ ಡೈರೆಕ್ಟರ್ ಚಂದ್ರು!
by ಹೊಸಕನ್ನಡby ಹೊಸಕನ್ನಡಸಿನಿಮಾ ಯಶಸ್ವಿಯಾದ ಬೆನ್ನಲ್ಲೆ ಚಿತ್ರತಂಡವು ಸಂಭ್ರಮಾಚರಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು, ತಮಗೆ ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನವನ್ನು ನೆನಪು ಎಲ್ಲರೆದುರು ತೆರೆದಿಟ್ಟಿದ್ದಾರೆ.
-
ಆಸ್ಕರ್ ರೇಸ್ ನಲ್ಲಿ ಹಾಲಿವುಡ್ ಸಿನಿಮಾಗಳೊಂದಿಗೆ ಸ್ಪರ್ಧಿಸಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಗೀತೆಗೆ ಪ್ರಶಸ್ತಿ ಲಭಿಸಿದೆ.
-
Entertainment
Ram Gopal Varma : ಕೈಯಲ್ಲಿ ಮಲ್ಲಿಗೆಯ ಜೊತೆಗೆ ಪಕ್ಕದಲ್ಲಿ ಹುಡುಗಿ..ಏನಿದು RGV ಹೊಸ ಅವತಾರ!!!
by ಕಾವ್ಯ ವಾಣಿby ಕಾವ್ಯ ವಾಣಿಪ್ರಣಯದ ಬಗ್ಗೆ ಅವರು ಮಹಿಳೆಯರ ಸೌಂದರ್ಯವನ್ನು ( beauty) ಯಾವತ್ತಿಗೂ ಎತ್ತಿ ಹಿಡಿಯುತ್ತಾರೆ. ಅದಲ್ಲದೆ ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಯುವಕರ ಮನಸ್ಸನ್ನು ಗೆಲ್ಲಿಸುತ್ತದೆ.
-
Breaking Entertainment News Kannada
ಬಾಹುಬಲಿಗೆ ಅನಾರೋಗ್ಯ?!ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೆಜ್ಜೆ ಹಾಕಿದ್ರ?
ಇದೀಗ ಪುನಃ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಪ್ರಭಾಸ್ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ(out of country) ಹೊರಟಿದ್ದಾರೆ.
-
EntertainmentInteresting
Nisha Noor: ಚಿತ್ರರಂಗದಿಂದ ವೇಶ್ಯಾವಾಟಿಕೆಯ ಕೂಪಕ್ಕೆ, ಏಡ್ಸ್ನಿಂದ ಸುಟ್ಟು ಹೋಯ್ತು ಈ ಸುಂದರ ನಟಿಯ ಬದುಕು !
ಬಣ್ಣದ ಬದುಕಿನ ಮೋಹ, ಅಲ್ಲಿ ಗಳಿಸಿದ ಸಂಪಾದನೆ, ಅದು ಖರ್ಚು ಮಾಡಿಸುವ ಕಾರಣ ಉಂಟಾದ ಬಡತನದಿಂದ ಓರ್ವ ಸುಂದರ ನಟಿಯ ಜೀವನ ಸುತ್ತು ಹೋಗಿದೆ. ಇಡೀ ನಿಶಾ ನೂರ್ ( Nisha Noor) ಎಂಬ ದುರದೃಷ್ಟ ನಟಿಯ ಯಾತನಾಮಯ ಬದುಕಿನ ಕಥೆ.
-
Breaking Entertainment News KannadalatestNews
‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್ ಮಹಿಂದ್ರಾ | ಸ್ಟೆಪ್ ಹೇಳಿಕೊಟ್ಟವರು ಇವರೇ ನೋಡಿ
by ಹೊಸಕನ್ನಡby ಹೊಸಕನ್ನಡಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಬಂದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ನಾಟು ನಾಟು…ಹಾಡು ಮತ್ತು ಸ್ಟೆಪ್ ಎಲ್ಲರ ಹೃದಯ ಗೆದ್ದಿದೆ. ಈ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ. ಅನೇಕರು ನಾಟು ನಾಟು ಎಂದು …
-
Breaking Entertainment News KannadaEntertainmentInterestinglatestLatest Health Updates Kannada
ಕಿರಿಕ್ ಬೆಡಗಿ ರಶ್ಮಿಕಾ – ವಿಜಯ್ ದೇವರಕೊಂಡ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡೋಕೆ ರೆಡಿ!!
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರೋದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಷ್ ಆಗಿ ಹೆಚ್ಚು ಆಕ್ಟಿವ್ ಇರೋದು ಮಾತ್ರವಲ್ಲ.ಹೆಚ್ಚು ಟ್ರೋಲಿಂಗ್ ಆಗುವ ನಟಿ ಎಂದರೂ ತಪ್ಪಾಗಲಾರದು. ಯಾರೇನೇ ಅಂದರೂ …
-
latestNationalNews
ತೆಲುಗು ಮೇರು ನಿರ್ದೇಶಕ ಶಂಕರಾಭರಣಮ್ ಖ್ಯಾತಿಯ ಕೆ. ವಿಶ್ವನಾಥ್ ಇನ್ನಿಲ್ಲ!
by Mallikaby Mallikaಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಪ್ರಸಿದ್ಧಿ ಹೊಂದಿದ್ದ, ಹಿರಿಯ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ (ಕೆ.ವಿಶ್ವನಾಥ್) (92) ಗುರುವಾರ (ಫೆ.2) ರಂದು ಸ್ವರ್ಗ ಸ್ವಾಧೀನರಾಗಿದ್ದಾರೆ. ಕೆ.ವಿಶ್ವನಾಥರವರು ಸ್ವಾತಿ ಮುತ್ಯಮ್, ಸಪ್ತಪದಿ, ಶಂಕರಾಭರಣಂ, ಸಾಗರ ಸಂಗಮಮ್ ಸೇರಿದಂತೆ ಹಲವು ದಾಖಲೆ ಬರೆದ …
