ಚಿತ್ರರಂಗ ಹಾಗೂ ರಾಜಕೀಯಕ್ಕೂ ಇರುವ ನಂಟು ಹಳೆಯದು. ಬಹುಕಾಲ ಚಿತ್ರರಂಗದಲ್ಲಿ ನಟಿಸಿದ ನಂತರ ಅನೇಕರು ರಾಜಕೀಯ ಪ್ರವೇಶ ಮಾಡುವುದು ಸಾಮಾನ್ಯ. ಕೆಲವರು ನಟನೆಯನ್ನು ಪೂರ್ತಿ ತೊರೆದು ರಾಜಕೀಯದಲ್ಲಿ ಬ್ಯುಸಿ ಆದರೆ, ಇನ್ನೂ ಕೆಲವರು ನಟನೆ ಹಾಗೂ ರಾಜಕೀಯ ಎರಡನ್ನೂ ಸಮವಾಗಿ ತೂಗಿಸಿಕೊಂಡು …
Tollywood
-
EntertainmentlatestNews
ಪ್ರಿಯಾಮಣಿ – ಮುಸ್ತಾಫಾ ರಾಜ್ ಸಂಬಂಧದಲ್ಲಿ ಬಿರುಕು!!! ಬಹುಭಾಷಾ ನಟಿ ವಿಚ್ಛೇದನ ಪಡೆಯುತ್ತಾರಾ?
by Mallikaby Mallikaಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಮದುವೆಯ ಬಳಿಕ ಈಗ ಸುದ್ದಿಯಲ್ಲಿದ್ದಾರೆ. ತನ್ನ ನೈಜ ನಟನೆಯಿಂದ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡ ನಟಿ ಈಕೆ. ಆದರೆ ಮದುವೆಯಾದಾಗಿನಿಂದ ಅವರ ದಾಂಪತ್ಯ ಜೀವನದ ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೊದಲ ಚಿತ್ರದಲ್ಲೇ …
-
EntertainmentlatestNews
ಟಿಡಿಪಿ ಸಂಸ್ಥಾಪಕ, ಖ್ಯಾತ ನಟ ಎನ್ ಟಿ ರಾಮರಾವ್ ( NTR) ಪುತ್ರಿ ಆತ್ಮಹತ್ಯೆ
by Mallikaby Mallikaಆಂಧ್ರಪ್ರದೇಶದ ಖ್ಯಾತ ಚಿತ್ರನಟ ಹಾಗೂ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಾರ್ಟಿ ಸಂಸ್ಥಾಪಕರಾಗಿದ್ದ ಎನ್ಟಿ ರಾಮರಾವ್ ಅವರ ಪುತ್ರಿ, ಕಾಂತಮನೇನಿ ಉಮಾ ಮಹೇಶ್ವರಿ ಸೋಮವಾರ ( ಆ.1) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ ಉಮಾ ಮಹೇಶ್ವರಿ, ಅಲ್ಪ ಕಾಲದ ಅನಾರೋಗ್ಯದಲ್ಲಿದ್ದರು. ಎನ್ಟಿಆರ್ ಅವರ …
-
Breaking Entertainment News Kannada
ಕೊನೆಗೂ ನಟ ಪ್ರಭಾಸ್ ಗೆ ಕೂಡಿ ಬಂತು ಕಂಕಣ ಬಲ !! | ಬಾಹುಬಲಿ ಕೈ ಹಿಡಿಯಲಿರುವ ದೇವಸೇನಾ ಇವರೇ ನೋಡಿ
ತೆಲುಗು ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಚಿತ್ರವೆಂದರೆ ಅದು ಬಾಹುಬಲಿ. ಎರಡು ಭಾಗಗಳಲ್ಲಿ ಬಿಡುಗಡೆಯಾದ ಬಾಹುಬಲಿ ಅದ್ಭುತ ಚಿತ್ರವಾಗಿ ಹೊರಹೊಮ್ಮಿತ್ತು. ನಾಯಕನಾಗಿ ನಟಿಸಿದ್ದ ಪ್ರಭಾಸ್ ಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು ಈ ಸಿನಿಮಾ. ಬಾಲಿವುಡ್ ನಲ್ಲೂ ನಟಿಸುವ ಅವಕಾಶ ದೊರಕಿತ್ತು. ಇದೀಗ …
-
Breaking Entertainment News KannadaInterestinglatest
ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಬಾತ್ ರೂಂನಲ್ಲಿ ಶವವಾಗಿ ಪತ್ತೆ!
ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ನಿನ್ನೆ ಮಧ್ಯಾಹ್ನ ಬಂಜಾರಾ ಹಿಲ್ಸ್ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 35 ವರ್ಷದ ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ತಂಗಿದ್ದರು. ನಿನ್ನೆ ಮಧ್ಯಾಹ್ನ, …
-
latestNews
ಚಪ್ಪಲಿ ಆಯಿತು, ಈಗ ಇನ್ನೊಂದು ವಿವಾದ ಮೈಮೇಲೆ ಎಳ್ಕೊಂಡ ನಯನತಾರಾ | CCTV ಯಲ್ಲಿ ಸೆರೆಯಾದ ಇನ್ನೊಂದು ಬಿಗ್ ಮಿಸ್ಟೇಕ್ | ಗರಂ ಆದ ಟಿಟಿಡಿ
by Mallikaby Mallikaಯಾಕೋ ಏನೋ ತಾರಾದಂಪತಿಗಳಾದ ನಯನತಾರಾ-ವಿಘ್ನೇಶ್ ಶಿವನ್ ಅವರ ಮದುವೆಯಾದ ಘಳಿಗೆ ಚೆನ್ನಾಗಿಲ್ಲ ಎಂದು ಕಾಣುತ್ತೆ. ಮದುವೆಯಾದ ಮರುದಿನವೇ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಆದರೆ, ಅವರು ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಇದೀಗ ನಯನಾ …
