Tomato Price Hike: ಕೆಲವು ದಿನಗಳ ಹಿಂದೆ ಕೇಳುವವರ ಗತಿಯಿಲ್ಲದೆ ಹತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೊಟೊ ಇಂದು ದಿಢೀರನೆ ಏರಿಕೆ ಕಂಡಿದ್ದು, ಒಂದು ಕೆಜಿಗೆ 100ರೂ ಆಗಿದೆ. ಹೌದು, ಕಳೆದೊಂದು ತಿಂಗಳಿನಿಂದ ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ನಗರದ …
Tomato
-
Tomato: ಕೆಂಪು ರಾಣಿ ಟಮೊಟೊದರ ಇದೀಗ ದಿಢೀರ್ ಏರಿಕೆ ಕಂಡಿದೆ. ಒಂದು ಕೆಜಿಗೆ ಬರೋಬ್ಬರಿ 600 ಏರಿಕೆ ಕಂಡಿದ್ದು, ಗ್ರಾಹಕರಿಗೆ ಕೈ ದೊಡ್ಡ ಅಘಾತ ನೀಡಿದೆ.
-
Plastic Containers: ಪ್ಲಾಸ್ಟಿಕ್ ಪಾತ್ರೆ ಇಲ್ಲದ ಅಡುಗೆ ಮನೆ ಇಲ್ಲ. ಅದರಲ್ಲೂ ಅಡುಗೆಮನೆಯಲ್ಲಿ ಆಹಾರ ಸಂಗ್ರಹ ಮಾಡಲು ಹೆಚ್ಚಾಗಿ ಪ್ಲಾಸ್ಟಿಕ್ ಡಬ್ಬ ಅಥವಾ ಪಾತ್ರೆಯನ್ನು (plastic containers) ಉಪಯೋಗಿಸುವುದು ಸಾಮಾನ್ಯ.
-
Mango-Tomato: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಾರುಕಟ್ಟೆ ಹಾಗೂ ಸಂಸ್ಕರಣ ಘಟಕಗಳಿಗೆ ರಾಜ್ಯದ ತೋತಾಪುರಿ ಮಾವು ಸಾಗಾಣಿಕೆ ತಡೆಗಟ್ಟುವ ಚಿತ್ತೂರು ಜಿಲ್ಲಾಡಳಿತದ ಆದೇಶ ಹಿಂಪಡೆಯುವಂತೆ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
-
Kolara: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಲೇ ಬಂದಿದೆ. ಈಗ ಕೋಲಾರದ ರೈತರೆಲ್ಲರೂ ಸೇರಿ ಪಾಕಿಸ್ತಾನಕ್ಕೆ ದೊಡ್ಡ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.
-
Entertainment
Chikkaballapura: ಟಮೋಟೋ ಹೊಲದ ಮೇಲೆ ಜನರ ಕಣ್ಣು – ದೃಷ್ಟಿಯಾಗಬಾರದೆಂದು ಸನ್ನಿಲಿಯೋನ್, ರಚಿತರಾಮ್ ಬ್ಯಾನರ್ ಹಾಕಿದ ರೈತ !!
Chikkaballapura ರೈತರು ದೃಷ್ಟಿ ಗೊಂಬೆ ಹಾಕಿದರೆ ಇಲ್ಲೊಬ್ಬ ರೈತ ನಟಿಯರಾದ ಸನ್ನಿಲಿಯೋನ್(Sunny leon) ಮತ್ತು ರಚಿತರಾಮ್(Rachitaram) ಅವರ ಬ್ಯಾನರ್ ಹಾಕಿ ಸಾಕಷ್ಟು ಸುದ್ದಿಯಾಗಿದ್ದಾನೆ.
-
Tomato Price Hike: ಕಳೆದ ವರ್ಷ 100 ರೂ ಗಡಿ ದಾಟಿ ಎಲ್ಲರಿಗೂ ಕೊಳ್ಳುವಾಗಲೇ ಕೈ ಸುಡುವಂತೆ ಮಾಡಿದ್ದ ‘ಕೆಂಪು ಸುಂದರಿ’ ಟಮೋಟೋ ದರ ಇದೀಗ ಮತ್ತೆ ದಿಢೀರ್ ಎಂದು ಏರಿಕೆ ಕಂಡಿದೆ.
-
InterestinglatestNationalNewsಕೃಷಿ
Chamarajanagar Farmer: ರೈತನನ್ನು ಮದುವೆ ಆಗಲ್ಲ ಎಂದ ಹುಡುಗಿಯರಿಗೆ ಟಾಂಗ್ ! ಟೊಮ್ಯಾಟೋ ದುಡ್ಡಲ್ಲಿ 18 ಲಕ್ಷದ XUV ಗಾಡಿ ಕೊಂಡು ಕನ್ಯೆ ಹುಡುಕಲು ಹೊರಟ ರೈತ ಯುವಕ !
by ಕಾವ್ಯ ವಾಣಿby ಕಾವ್ಯ ವಾಣಿChamarajanagar Farmer: ಕೃಷಿಯಲ್ಲೇ ಹೆಚ್ಚು ಆದಾಯ ಗಳಿಸುತ್ತೇನೆಂದು ಹಠದಲ್ಲಿ, ಅದರಂತೆ ಲಕ್ಷ್ಮೀಪುರದಲ್ಲಿ ತನ್ನ 12 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದಾರೆ.
-
News
Free Tomato offer: ಶಕ್ತಿ ಯೋಜನೆ ಲಾಸ್ ಟೊಮೆಟೋದಿಂದ ವಾಪಸ್ ; ಆಟೋದಲ್ಲಿ ಪ್ರಯಾಣಿಸಿದ್ರೇ 1ಕೆಜಿ ಟೊಮೆಟೊ ಫ್ರೀ..!
‘ಟೊಮೆಟೊದ ಆಫರ್’ ಅನ್ನು ನೀಡಿದ್ದಾನೆ. ತನ್ನ ಆಟೋ ಹತ್ತಿದರೆ ಉಚಿತವಾಗಿ ಟೊಮೇಟೊ ನೀಡುವುದಾಗಿ ಹೊಸ ಆಫರ್( Free Tomato offer) ಘೋಷಿಸಿದ್ದಾನೆ.
-
News
Madhya Pradesh: ಪತಿ ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟಿದ್ದ ಪತ್ನಿ ; ಗಂಡನ ‘ಅರ್ಧ ‘ ಕೆಜಿ ಟೊಮ್ಯಾಟೋ ನೋಡಿ ಪತ್ನಿ ವಾಪಸ್ !
by ವಿದ್ಯಾ ಗೌಡby ವಿದ್ಯಾ ಗೌಡಗಂಡನು ಅಡುಗೆಯಲ್ಲಿ ಟೊಮೇಟೊ ಬಳಸಿದ್ದಕ್ಕಾಗಿ, ಕೋಪಗೊಂಡ ಪತ್ನಿಯು ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.
