Tomato :ಆಹಾರ ತಯಾರಿಕೆಯಲ್ಲಿ ಮತ್ತು ಆಹಾರದ ರುಚಿ ಹೆಚಿಯಿಸಬಲ್ಲ ಪ್ರಮುಖ ಹಣ್ಣು ಟೊಮೆಟೋ ಬೆಲೆ ಗಗನಕ್ಕೇರಿರುವಂತೆಯೇ ಸರ್ಕಾರ ಕೆಜಿಗೆ ರೂ. 90 ರಂತೆ ರಿಯಾಯಿತಿ ಬೆಲೆಯಲ್ಲಿ ಟೊಟೊಮೋ ಮಾರಾಟ ಆರಂಭಿಸಿದೆ. ಹೀಗೆ ರಿಯಾಯಿತಿ ಟೊಮೇಟೊ(Tomato)ಮಾರಾಟದ ಮೂಲಕ ಗ್ರಾಹಕರಿಗೆ ತುಸು ನೆಮ್ಮದಿಯನ್ನು ನೀಡಿದೆ. …
Tomato
-
ಬೆಂಗಳೂರು
Tomato Vehicle Hijack: 3000 ಕೆಜಿ ಟೊಮೆಟೊ ಹೊತ್ತೊಯ್ಯುತ್ತಿದ್ದ ಲಾರಿ ಡ್ರೈವರ್, ರೈತನ ಸಮೇತ ಹೈಜಾಕ್ !
by ವಿದ್ಯಾ ಗೌಡby ವಿದ್ಯಾ ಗೌಡ3 ಸಾವಿರ ಕೆಜಿ ಟೊಮೆಟೊ, ಗಾಡಿ ಡ್ರೈವರ್, ರೈತನ ಸಹಿತ ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-
ಟೊಮೆಟೊ ಬೆಲೆ ಎಷ್ಟು ಕಾಸ್ಟ್ಲಿ ಆಗಿರುವ ಈ ಸಂದರ್ಭದಲ್ಲಿ ತಮಿಳುನಾಡಿನಲ್ಲೊಬ್ಬ ವ್ಯಾಪಾರಿ ಕೆಜಿಗೆ 20 ರೂಪಾಯಿ ಯಂತೆ ಟೊಮ್ಯಾಟೋ ಮಾರಿದ್ದಾನೆ.
-
NationalNews
Bigg Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಟೊಮೆಟೊ ಫ್ರೀ ಎಂದು ಬೋರ್ಡ್ ಹಾಕಿದ ಮಾಲೀಕ, ಆಮೇಲೆ ಏನಾಯ್ತು ನೋಡಿ !
by ಕಾವ್ಯ ವಾಣಿby ಕಾವ್ಯ ವಾಣಿBigg Offer: ಈ ವಿಚಾರವನ್ನೇ ಬಂಡವಾಳ ಮಾಡಿಕೊಂಡ ಮೊಬೈಲ್ ಶಾಪ್ ಮಾಲೀಕ ಸ್ಮಾರ್ಟ್ಫೋನ್ ಖರೀದಿಸಿದವರಿಗೆ ಟೊಮೆಟೊ ಉಚಿತ ಕೊಡುಗೆ ನೀಡುತ್ತಿದ್ದಾನೆ
-
Health
Tomato Ketchup : ಟೊಮೆಟೊ ಕೆಚಪ್ ಅತಿಯಾಗಿ ಸೇವಿಸುವಿರಾ! ಈ ಸಮಸ್ಯೆ ನಿಮ್ಮನ್ನು ಕಾಡಲಿದೆ ಎಚ್ಚರ !!
by ಕಾವ್ಯ ವಾಣಿby ಕಾವ್ಯ ವಾಣಿTomato Ketchup : ಟೊಮೇಟೊ ಕೆಚಪ್ ದೀರ್ಘಕಾಲದವರೆಗೆ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪೌಷ್ಠಿಕಾಂಶ ತಜ್ಞರು
-
ಅಡುಗೆ-ಆಹಾರ
Mushroom biryani : ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ ; ಟೇಸ್ಟಿ ಬಿರಿಯಾನಿ ಚಪ್ಪರಿಸಿಕೊಂಡು ತಿನ್ನಿ!!
by ವಿದ್ಯಾ ಗೌಡby ವಿದ್ಯಾ ಗೌಡಇಲ್ಲಿದೆ ನೋಡಿ ರುಚಿಕರವಾದ ‘ಮಶ್ರೂಮ್ ಬಿರಿಯಾನಿ’ (Mushroom biryani) ಮಾಡುವ ವಿಧಾನ. ನಿಮಗೆ ಬೇಕೆನಿಸಿದಾಗ ಮನೆಯಲ್ಲೇ ಮಾಡಿ ತಿನ್ನಬಹುದು. ಹೇಗೆ ಮಾಡೋದು? ಏನೆಲ್ಲಾ ಸಾಮಗ್ರಿಗಳು ಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ.
-
HealthLatest Health Updates KannadaNews
ಈ ಆರೋಗ್ಯ ಸಮಸ್ಯೆ ಇರೋರು ತಿನ್ನಲೇ ಬಾರದು ಟೊಮೆಟೊ : ಇದ್ರಿಂದಾಗೋ ಅನಾನುಕೂಲಗಳು ಇಲ್ಲಿದೆ ನೋಡಿ
Tomato side effects: ಟೊಮೆಟೊ ಸೇವಿಸಿದರೆ ನಿಮಗೆ ಹಲವಾರು ತೊಂದರೆಗಳು ಉಂಟಾಗಬಹುದು.
-
ತರಕಾರಿಗಳ ಬೆಲೆಯಲ್ಲಿ ಪ್ರತೀದಿನ ಬದಲಾವಣೆ ಆಗುತ್ತಿರುತ್ತದೆ. ಒಮ್ಮೆ ಗಗನಕ್ಕೇರಿದರೆ ಮತ್ತೊಮ್ಮೆ ಭೂಮಿಗಿಳಿಯುತ್ತದೆ. ಹಾಗೆಯೇ ಇದೀಗ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಇದರ ಇಳಿತದಿಂದ ರೈತರು ಕಂಗಾಲಾಗಿದ್ದಾರೆ. ಈ ಬಾರಿ ಒಳ್ಳೆಯ ಫಸಲು ಬಂದಿರುವುದೇ ಬೆಲೆ ಕುಸಿತಕ್ಕೆ ಕಾರಣ …
-
FoodHealthLatest Health Updates Kannadaಅಡುಗೆ-ಆಹಾರ
Energy Drink : ಬೆಳಗ್ಗೆ ಈ ತರಕಾರಿ ಜ್ಯೂಸ್ ಕುಡಿಯಿರಿ | ಎನರ್ಜಿ ಡ್ರಿಂಕ್ ಸೂಪರ್
ಆರೋಗ್ಯ ವೃದ್ಧಿಸಲು ಪ್ರತಿಯೊಬ್ಬರು ತರಹೇವಾರಿ ತರಕಾರಿ, ಪೋಷಕಾಂಶ ಉಳ್ಳ ಆಹಾರ ಸೇವನೆ ಮಾಡುವುದು ಸಹಜ. ನಾವು ದಿನನಿತ್ಯ ಬಳಸುವ ಅನೇಕ ಆಹಾರ ಸಾಮಗ್ರಿಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ. ದಿನನಿತ್ಯದ ದಿನಚರಿಯಲ್ಲಿ ಹಿತಮಿತವಾಗಿ, ನಿಯಮಿತ ಪ್ರಮಾಣದಲ್ಲಿ ಸತ್ವಯುತ ಆಹಾರ ಜೊತೆಗೆ ದೇಹಕ್ಕೆ ಬೇಕಾದಷ್ಟು …
-
HealthInterestinglatestಕೋರೋನಾ
ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಟೊಮೆಟೋ ಜ್ವರ ; ಕರ್ನಾಟಕದಲ್ಲಿ ಕಟ್ಟೆಚ್ಚರ | ಏನಿದು ಟೊಮೆಟೋ ಜ್ವರ? ಇದರ ಲಕ್ಷಣಗಳು ಇಲ್ಲಿದೆ ನೋಡಿ
ದೇಶದಲ್ಲಿ ಒಂದೊಂದೇ ಕಾಯಿಲೆಗಳು ಪತ್ತೆಯಾಗುತ್ತಲೇ ಇದೆ. ಕೊರೋನ, ಮಂಕಿಪಾಕ್ಸ್ ನಡುವೆ ಇದೀಗ ಟೊಮೆಟೋ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದೆ. ಹೌದು. 5 ವರ್ಷದೊಳಗಿನ ಮಕ್ಕಳಲ್ಲಿ ಟೊಮೆಟೋ ಜ್ವರ ಹೆಚ್ಚಾಗುತ್ತಿದ್ದು, ಇದೀಗ ಭಾರತದಲ್ಲಿ 82 ಪ್ರಕರಣಗಳು ದಾಖಲಾಗಿದೆ. ಹೆಚ್ಚಿನ ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗಿದ್ದು, ಚಿಕ್ಕ …
