ನಾವು ಒಂದು ದಿನ ಸರಿಯಾಗಿ ಹಲ್ಲುಜ್ಜದೇ ಇದ್ದರೆ, ನಮ್ಮ ಬಾಯಿಯ ವಾಸನೆಯನ್ನು ನಾವೇ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇನ್ನು ಅಕ್ಕಪಕ್ಕದವರು ಅದು ಹೇಗೆ ತಡೆದುಕೊಳ್ಳುತ್ತಾರೆ ದೇವರೇ ಬಲ್ಲ. ಬಾಯಿಯ ದುರ್ಗಂಧ ಹಲವರನ್ನು ಕಾಡುವ ಬಹುದೊಡ್ಡ ಸಮಸ್ಯೆ ಆಗಿದೆ.ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ವ್ಯತ್ಯಾಸ, …
Tag:
