ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಸಿಂಪಲ್ ಆಗಿ ಹೇಳೋದಾದರೆ, ಬಾಳು ಬೆಳಗುವಂತಹ ದಿನವೆಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಈ ಜೋಡಿಗೆ ತಮ್ಮ ಮದುವೆ ಕತ್ತಲೆ ಕೋಣೆಯ ಸಂಭ್ರಮವಾಗಿದೆ. ಹೌದು. ಇಲ್ಲೊಂದು ಕಡೆ ಜೋಡಿಯು ಟಾರ್ಚ್ ಬೆಳಗಿಗೆ ಮದುವೆಯಾಗಿದ್ದಾರೆ. …
Tag:
