Chikkamagaluru: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಂಜು ಕವಿಯುತ್ತಿರುವ ಕಾರಣದಿಂದ, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
Tag:
tourist places
-
-
News
Shipki-La: ಜೂನ್ 10ರಂದು ಕಿನ್ನೌರ್ನ ಶಿಪ್ಕಿ -ಲಾ ಪ್ರವಾಸಿಗರಿಗೆ ಮುಕ್ತ – ಕೋವಿಡ್ ಹಿನ್ನೆಲೆ ಮುಚ್ಚಲಾಗಿದ್ದ ಪರ್ವತ ಮಾರ್ಗ
Shipki-La: ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯ ಚೀನಾದ ಉದ್ದಕ್ಕೂ ಇರುವ ಪರ್ವತ ಮಾರ್ಗವಾದ ಶಿಪ್ಕಿ-ಲಾವನ್ನು ಜೂನ್ 10 ರಿಂದ ಭಾರತೀಯ ಪ್ರವಾಸಿಗರಿಗೆ ತೆರೆಯಲಾಗುವುದು ಎಂದು ಹಿಮಾಚಲ ಪ್ರದೇಶದ ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಹೇಳಿದ್ದಾರೆ.
-
Technology
Fastest Flight : ಕೇವಲ 47 ಸೆಕುಂಡುಗಳಲ್ಲಿ ದೂರದ ಸ್ಥಳಕ್ಕೆ ತಲುಪಿಸುವ ವಿಮಾನ! ವಿಚಿತ್ರ ಆದರೂ ಸತ್ಯ!
by ಕಾವ್ಯ ವಾಣಿby ಕಾವ್ಯ ವಾಣಿUK ವೆಸ್ಟ್ ರೇ ಮತ್ತು ಪಾಪಾ ವೆಸ್ಟ್ ರೇ ಪ್ರಯಾಣದ ಸಮಯ 2 ನಿಮಿಷಗಳಿಗಿಂತ ಕಡಿಮೆಯಾಗಿದೆ. ವಿಮಾನ ಹತ್ತಿದ 47 ಸೆಕೆಂಡುಗಳಲ್ಲಿ ತಮ್ಮ ಸ್ಥಾನ ತಲುಪಬಹುದು.
