ಕ್ಲೋರಿನ್ ಟ್ಯಾಂಕ್ ಹಡಗಿನ ಮೇಲೆ ಬಿದ್ದ ಪರಿಣಾಮ ವಿಷಾನಿಲ ಸೋರಿಕೆಯಾಗಿ 12 ಮಂದಿ ದಾರುಣವಾಗಿರುವ ಸಾವಿಗೀಡಾಗಿ, ಸುಮಾರು 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಡನ್ನಲ್ಲಿ ನಡೆದಿದೆ. ಸೋಮವಾರ ಜಾರ್ಡನ್ನ ಅಖಾಬಾ ಬಂದರಿನಲ್ಲಿ ಕ್ರೇನ್ ಒಂದು ಕ್ಲೋರಿನ್ ಟ್ಯಾಂಕ್ಗಳನ್ನು ಹಡಗಿಗೆ …
Tag:
