ಅಪರೂಪದ, ಆಕ್ರಮಣಕಾರಿ ಕ್ಯಾನ್ಸರ್ ಉಂಟುಮಾಡುವ ಜೀನ್ ರೂಪಾಂತರವನ್ನು ಹೊಂದಿರುವ ವೀರ್ಯ ದಾನಿಯೊಬ್ಬರು ತಿಳಿಯದೆಯೇ ಯುರೋಪಿನಾದ್ಯಂತ ಕನಿಷ್ಠ 197 ಮಕ್ಕಳಿಗೆ ತಂದೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೋಪನ್ ಹ್ಯಾಗನ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಯುರೋಪಿಯನ್ ವೀರ್ಯ ಬ್ಯಾಂಕ್ (ESB) ಕನಿಷ್ಠ 14 ದೇಶಗಳಲ್ಲಿನ …
Tag:
