ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಸಂಚಾರ್ಸಾಥಿ ಗೊಂದಲ ಮುಗಿಯಿತು ಎನ್ನುವಷ್ಟರಲ್ಲಿ ಭಾರತದಲ್ಲಿನ ಎಲ್ಲ ಸ್ಮಾರ್ಟ್ ಫೋನ್ ಗಳ ಲೊಕೇಶನ್ ಕಡ್ಡಾಯವಾಗಿ ಟ್ರ್ಯಾಕ್ (ಜಾಡು ಹಿಡಿಯುವ) ನಿಯಮವೊಂದನ್ನು ರೂಪಿಸಲು ಭಾರತ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ನಿಯಮ ಜಾರಿಗೆ ಬಂದರೆ, ಯಾರು …
Tag:
