Sakaleshpura : ಹೆಲ್ಮೆಟ್ ಹಾಕದೆ ವಾಹನ ಚಲಾವಣೆ ಮಾಡಿದ್ದೀರಿ ಎಂದು ಟ್ರ್ಯಾಕ್ಟರ್ ನಂಬರಿಗೆ ನೋಟಿಸ್ ನೀಡಿದಂತಹ ವಿಚಿತ್ರ ಪ್ರಕರಣ ಒಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬೆಳಕಿಗೆ ಬಂದಿದೆ.
Tractor
-
Bagalakote : ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬು ಸಾಗಿಸಲು ಒಂದು ಟ್ರ್ಯಾಕ್ಟರ್ ಗೆ ಎರಡೆರಡು ಟ್ರ್ಯಾಲಿಗಳನ್ನು ಕಟ್ಟಿಕೊಂಡು ಒಯ್ಯುವುದು ಸಾಮಾನ್ಯ. ಇದು ಈ ಭಾಗದ ರೈತರಿಗೆ ರೂಢಿಯಾಗಿ ಬಿಟ್ಟಿದೆ.
-
Tumkuru: ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಸಾವಿಗೀಡಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದಿದೆ.
-
Dandeli: ಕೋಗಿಲಬನದಲ್ಲಿ ಮೃತಪಟ್ಟ ಆಕಳಿನ ಮೃತದೇಹವನ್ನು ಟ್ರ್ಯಾಕ್ಟರ್ಗೆ ಕಟ್ಟಿ ಎಳೆದೊಯ್ದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
-
ಕೃಷಿ
ಕೃಷಿ ವಲಯಕ್ಕೆ ಅಭಿವೃದ್ಧಿಯಾಗುತ್ತಿದೆ ಸ್ಮಾರ್ಟ್ ಮತ್ತು ಆಟೊಮ್ಯಾಟಿಕ್ ಎಲೆಕ್ಟ್ರಿಕ್ ವಾಹನಗಳು | ಸದ್ಯದಲ್ಲೇ ರೈತರ ಕೈ ಸೇರಲಿದೆ ಬ್ಯಾಟರಿ ಚಾಲಿತ ಟ್ರ್ಯಾಕ್ಟರ್!
ರೈತರು ದೇಶದ ಬೆನ್ನೆಲುಬು. ಇಂತಹ ಅನ್ನದಾತರಿಗೆ ಆರ್ಥಿಕವಾಗಿ ಬೆಂಬಲ ಸಿಗದೆ ಅದೆಷ್ಟೋ ಫಲಗಳು ಕೈ ತಪ್ಪಿ ಹೋಗಿದೆ. ಹೌದು. ಒಂದು ಟ್ರ್ಯಾಕ್ಟರ್ ಬಳಸಬೇಕಾದರೂ ಯೋಚಿಸಬೇಕಾದ ಪರಿಸ್ಥಿತಿ ರೈತರದ್ದಾಗಿದೆ. ಇಂತಹ ರೈತರಿಗೆ ಸಹಾಯ ಆಗಲೆಂದೆ ಬ್ಯಾಟರಿ ಚಾಲಿತ ಟ್ರ್ಯಾಕ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ರೈತರು …
-
latestNews
ರೈತನ ಗರ್ಭಿಣಿ ಮಗಳನ್ನು ಟ್ರಾಕ್ಟರ್ ಹರಿಸಿ ಕೊಂದ ಫೈನಾನ್ಸ್ ಕಂಪನಿ | ಸಾಲ ಮರು ಪಾವತಿಸಿಲ್ಲ ಎಂದು ಕೊಂದೇ ಬಿಟ್ಟ ದುರುಳರು !!!
ಸಾಲ ಮಾಡಿದ್ದನ್ನು ತೀರಿಸಲು ಆಗಿಲ್ಲ ಎಂಬ ಒಂದೇ ಕಾರಣಕ್ಕೆ ಮಹೀಂದ್ರಾ ಫೈನಾನ್ಸ್ ಕಂಪನಿಯೊಂದು ಆ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹರಿಸಿದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಈ ಅಮಾನುಷ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್ನ ಹಜಾರಿಬಾಗ್ನಲ್ಲಿ, ಪ್ರಸಿದ್ಧ …
-
InterestinglatestNewsಕೃಷಿ
ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಕಿಸಾನ್ ಯೋಜನೆಯಡಿ ಸೌಲಭ್ಯ | ಅರ್ಜಿ ಹಾಕುವ ವಿಧಾನ, ಅರ್ಹತೆಗಳ ಕುರಿತು ಇಲ್ಲಿದೆ ಮಾಹಿತಿ
ಕೇಂದ್ರ ಸರ್ಕಾರ ರೈತರಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇದ್ದು, ಇದೀಗ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ ಸೌಲಭ್ಯ ಸಿಗಲಿದೆ. ರೈತರಿಗೂ ಅನುಕೂಲವಾಗುವ ಈ ಹೊಸ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬರೋಬ್ಬರಿ ಶೇಕಡಾ 50 ರಷ್ಟು …
-
ಚಾಮರಾಜನಗರ: ಬಿಳಿಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರಂತ ಸಾವು ಕಂಡಿರುವ ಘಟನೆ ತಾಲೂಕಿನ ಮಲೆಯೂರು ಗ್ರಾಮದಲ್ಲಿ ನಿನ್ನೆ ನಡೆದಿದೆ. ಮೃತರನ್ನು ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಜಗದೀಶ್(27) ಎಂದು ಗುರುತಿಸಲಾಗಿದೆ. ಜಗದೀಶ್ಗೆ ಚಾಮುಲ್ನಲ್ಲಿ ನೌಕರಿ ಸಿಕ್ಕಿತ್ತು, ಹೀಗಾಗಿ …
-
latestNews
ಕೇವಲ ತುಂಡು ಕಬ್ಬು ತಿನ್ನೋ ಆಸೆ| ಬಾಲಕನ ಪ್ರಾಣವನ್ನೇ ಕಸಿದುಕೊಂಡಿತು| ಎಂತಹ ಕಲ್ಲುಹೃದಯದವರನ್ನು ಕರಗಿಸುತ್ತೆ ಈ ವೀಡಿಯೋ
ಬಾಲಕನೋರ್ವನಿಗೆ ಕಬ್ಬು ತಿನ್ನೋ ಆಸೆ ಆತನ ಪ್ರಾಣವನ್ನೇ ಕೊನೆಗಾಣಿಸಿತು. ಬರೀ ಒಂದು ಕಬ್ಬು ತಿನ್ನುವ ಆಸೆ 8 ವರ್ಷದ ಬಾಲಕನ ಪ್ರಾಣವನ್ನೇ ಕಸಿದುಕೊಂಡಿದೆ. ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ನಿನ್ನೆ ಸಂಜೆಯ ಸುಮಾರಿಗೆ ಇಂಥದ್ದೊಂದು …
