ಸಂಚಾರಿ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿ ದಂಡ ಕಟ್ಟಿ ಮನೆಗೆ ತೆರಳುವ ಪ್ರಕರಣಗಳೂ ದಿನಾ ವರದಿಯಾಗುತ್ತಲೇ ಇರುತ್ತವೆ. ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ರೂಲ್ಸ್ ಫಾಲೋ ಮಾಡಲು ಹೇಳಿದರೂ ಕ್ಯಾರೇ ಎನ್ನದೆ ಅಪಾಯಕ್ಕೆ ಎಡೆ ಮಾಡಿಕೊಡುವ ಘಟನೆಗಳು …
Traffic Rules
-
ದೀಪಾವಳಿ ಹಬ್ಬಕ್ಕೆ ವಾಹನ ಸವಾರರಿಗೆ ಸರ್ಕಾರದಿಂದ ಸಿಹಿಸುದ್ದಿ ದೊರಕಿದ್ದು, ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಿದೆ. ಅಕ್ಟೋಬರ್ 21 ರಿಂದ ಅಕ್ಟೋಬರ್ 27 ರವರೆಗೆ ಟ್ರಾಫಿಕ್ ಪೊಲೀಸರು ಜನರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ. ಇಂತಹದೊಂದು …
-
ಬೆಂಗಳೂರು : ಹಾಫ್ ಹೆಲ್ಮೆಟ್ ಬಳಕೆದಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಬೆಂಗಳೂರಿನ ಸಂಚಾರಿ ಪೊಲೀಸರು ಅಸುರಕ್ಷಿತ ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿರುವುವರಿಗೆ ದಂಡ ವಿಧಿಸುತ್ತಿದ್ದಾರೆ.ಬೆಂಗಳೂರಿನ ಆರ್ ಟಿ ನಗರದ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಬಳಕೆದಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು,ಈ …
-
latestNewsTravel
Passenger safety : ವಾಹನ ಸವಾರರೆ ಗಮನಿಸಿ : ಕರ್ನಾಟಕದಲ್ಲಿ ಇಂದಿನಿಂದ ವಾಹನ ಚಾಲನೆ ವೇಳೆ ಈ ನಿಯಮ ಕಡ್ಡಾಯ | ಉಲ್ಲಂಘಿಸಿದರೆ ಭಾರೀ ದಂಡ!
ಇತ್ತೀಚಿನ ದಿನಗಳಲ್ಲಿ ದಿನಂಪ್ರತಿ ಅತಿವೇಗದ ಚಾಲನೆ, ಸಂಚಾರಿ ನಿಯಮದ ಉಲ್ಲಂಘನೆಯಿಂದ ಅಪಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ನಡುವೆ ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಸರ್ಕಾರ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸದ ಕಾರಣ, ಅಪಘಾತಗಳಲ್ಲಿ …
-
latestNewsSocial
Drunk and drive : ಫೈನ್ ಹಾಕಿದ್ದಕ್ಕೆ ತಿಂಗಳ ನಂತರ ಕೋರ್ಟ್ ಗೆ ನುಗ್ಗಿ ಈತ ಮಾಡಿದ ಕೆಲಸ ಏನು ಗೊತ್ತಾ?
ಎಣ್ಣೆನೂ ಸೊಡಾನು ಎಂತ ಒಳ್ಳೆ ಫ್ರೆಂಡು… ಒಂದನೊಂದು ಬಿಟ್ಟು ಇರೋದಿಲ್ಲ… ಹಾಗೇನೇ ನಾನು ನೀನು …. ಒಳ್ಳೆ ಫ್ರೆಂಡು… ಎಂದು ಕಂಠ ಪೂರ್ತಿ ಕುಡಿದು.. ರಾತ್ರಿ ನೈಟ್ ಟೈಟು ಆದ ಮೇಲೆ ರೋಡು ನಮ್ಮದೇ..ಎಂಬ ರೀತಿಯಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ …
-
latestNewsಕಾಸರಗೋಡು
ವಾಹನ ಚಾಲಕರೇ ಗಮನಿಸಿ | ಅತಿ ವೇಗದ ವಾಹನ ಚಾಲನೆಗೆ ಹೈಕೋರ್ಟ್ ನಿಂದ ಕಟ್ಟುನಿಟ್ಟಿನ ಕ್ರಮ ; ಸಾರಿಗೆ ಇಲಾಖೆಗೆ ಸೂಚನೆ
by Mallikaby Mallikaಯಾರೆಲ್ಲ ರಸ್ತೆ ನಿಯಮಗಳನ್ನು ಲೆಕ್ಕಿಸದೆ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಾರೋ ಅಂಥವರಿಗೆ ಓಡಿಸುವ ಚಾಲಕರಿಗೆ ಹೈಕೋರ್ಟ್ ಛಾಟಿ ಏಟು ಬೀಸಿದೆ. ಯಾರೆಲ್ಲ ನಿಯಮಗಳನ್ನು ಪಾಲಿಸಲ್ಲವೋ ಅಂಥಹ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಹಾಗೂ ಈ ಮೂಲಕ ಅತಿವೇಗದ …
-
ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂದು ಹೆಚ್ಚಿನವರು ವಾಹನ ಸಂಚಾರ ಮಾಡುವಾಗ ಸ್ಪೀಡ್ ಆಗಿ ಹೋಗುವುದಲ್ಲದೆ ಅಪಾಯಕ್ಕೆ ಆಹ್ವಾನ ಕೊಡುವ ರೀತಿ ವರ್ತಿಸಿ, ನೋಡುಗರಿಗೂ ಕೂಡ ಮೈ ಜುಮ್ ಎನ್ನಿಸುವಷ್ಟು ಹೆದರಿಕೆ ಸೃಷ್ಟಿಸುವ ಪ್ರಸಂಗಗಳು ದಿನನಿತ್ಯದಲ್ಲಿ ಜರುಗುತ್ತಿರುತ್ತದೆ. ಸಂಚಾರ ನಿಯಮ ಉಲ್ಲಂಘನೆಗಾಗಿ …
-
Interestingಬೆಂಗಳೂರು
Good News : ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲ ಹೆಲಿಕಾಪ್ಟರ್ ನಲ್ಲೇ ಹಾರುವ ಅವಕಾಶ ಜನತೆಗೆ!!!
ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಶುರುವಾದ್ರೂ, ಇನ್ನೂ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ಒಂದೆಡೆಯಿಂದ ಇನ್ನೊಂದೆಡೆ ಸಂಚಾರ ಮಾಡೋದಕ್ಕೆ ಹರಸಾಹಸ ಪಡೆಬೇಕಾದ ಪರಿಸ್ಥಿತಿ ನಿರ್ಮಾಣ ಆಗುವುದು ಸಹಜ. ಇವುಗಳಿಗೆ ಬ್ರೇಕ್ ಹಾಕೋದಕ್ಕೆ ಇದೀಗ ಹೊಸ ಪ್ಲ್ಯಾನ್ ಮಾಡಲಾಗಿದೆ. ಹಾರುವ ಮೂಲಕ ಸಂಚಾರ ಮಾಡಬಹುದು ಅರೇ …
-
ವಾಹನ ಸವಾರರಿಗೆ ಹೊಸ-ಹೊಸ ನಿಯಮಗಳು ಜಾರಿ ಆಗುತ್ತಲೇ ಇರುತ್ತದೆ. ಅದರಂತೆ ಇದೀಗ ಹೊಸ ನಿಯಮವೊಂದು ಬಂದಿದ್ದು, ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಬೈಯುವಂತಿಲ್ಲ. ಒಂದು ವೇಳೆ ಜೋರು ಮಾಡಿದ್ರೆ ಅದಿಕ್ಕೂ ಬೀಳುತ್ತೆ ದಂಡ! ಹೌದು. ವಾಹನ ಸವಾರರ ದಾಖಲೆ ಪರಿಶೀಲನೆ ಗೆ ವಾಹನ …
-
ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂಬ ಟ್ರೆಂಡ್ ಅನ್ನು ಫಾಲೋ ಮಾಡುವ ಜನರೇ ಹೆಚ್ಚು. ದಂಡ ಕಟ್ಟಬೇಕಾಗುವ ಸನ್ನಿವೇಶ ಬಂದಾಗಲೆಲ್ಲ ಅದರಿಂದ ತಪ್ಪಿಸಿಕೊಳ್ಳುವ ಹಾದಿಯನ್ನೇ ಹೆಚ್ಚು ಚಿಂತಿಸುವುದು ಸಾಮಾನ್ಯ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಬೇಡಿ ಎಂದು ನಾಮಫಲಕ ಇದ್ದಲ್ಲೇ ನಿಂತು ಸಿಗರೇಟ್ …
