Kshibugga Temple: ಶ್ರೀಕಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು (ಶನಿವಾರ) ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಒಂಬತ್ತು ಭಕ್ತರು ಮೃತಪಟ್ಟಿದ್ದಾರೆ.
Tragedy
-
-
Koppala: ಡಾ.ಅನನ್ಯ ಅವರ ಮೃತದೇಹ 22 ಗಂಟೆಗಳ ಬಳಿಕ ಪತ್ತೆಯಾಗಿದೆ. ರೀಲ್ಸ್ಗಾಗಿ 20 ಅಡಿಯಿಂದ ಹಾರಿದ ಡಾ.ಅನನ್ಯ ಮೈನಪಲ್ಲಿ ಅವರ ಶವ ಪತ್ತೆಯಾಗುವುದು ಬಹಳ ದೊಡ್ಡ ಸವಾಲಿನ ಕೆಲಸವಾಗಿತ್ತು. ಈ ಕಾರ್ಯಾಚರಣೆಯಲ್ಲಿ ತೆಪ್ಪ ಹಾಕುವ ಯುವಕರ ಪಾತ್ರ ಬಹಳ ಮಹತ್ವದ್ದು.
-
Hyderabad: ಮಂಚದ ಮೇಲೆ ಕುಳಿತು ಬರೆಯುತ್ತಿದ್ದ ಐದು ವರ್ಷದ ಯುಕೆಜಿ ವಿದ್ಯಾರ್ಥಿನಿಯೋರ್ವಳ ತಲೆಗೆ ಪೆನ್ ಚುಚ್ಚಿದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
-
Breaking Entertainment News Kannada
FootBall: ಕ್ರೀಡಾಂಗಣದಲ್ಲಿ ಆಡುವಾಗ ಸಿಡಿಲು ಬಡಿದು ಉಸಿರು ಚೆಲಿದ್ದ ಆಟಗಾರ; ವಿಡಿಯೋ ವೈರಲ್
Football :ಎಲ್ಲಿ ಯಾರಿಗೆ ಸಾವು ಬರುತ್ತದೆಯೋ ಅದನ್ನು ಹೇಳಲಾಗುವುದಿಲ್ಲ. ಹಾಗೆನೇ ಕ್ರೀಡಾಂಗಣವೊಂದರಲ್ಲಿ ಫುಟ್ಬಾಲ್ (Football) ಪಂದ್ಯಾವಳಿಯೊಂದು ನಡೆಯುತ್ತಿದ್ದ ಸಮಯದಲ್ಲಿ ಆಟಗಾರನೊಬ್ಬನಿಗೆ ಸಿಡಿಲು ಬಡಿದು ಸಾವಿಗೀಡಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ …
-
Tragedy: ಮಧ್ಯಪ್ರದೇಶದ ಇಂದೋರ್ನಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಹೃದಯಾಘಾತದಿಂದ (Heart attack)ಕುಸಿದು ಬಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ (Death)ಘಟನೆ ಬುಧವಾರ ನಡೆದಿದೆ. ಮಧ್ಯಪ್ರದೇಶ ಲೋಕಸೇವಾ ಆಯೋಗದ (MPCC)ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ನಗರದ ಭನ್ವಾರ್ಕುವಾನ್ ಪ್ರದೇಶದ ನಿವಾಸಿ ಮಾಧವ್ …
-
ವಿಧಿಯಾಟನೋ ಏನೋ ಎಂಬುದಕ್ಕೆ ಉತ್ತರ ಕೊಡಬೇಕೋ ಅಥವಾ ಕೊಡಬಾರದೋ ಎಂಬುದು ಈ ಘಟನೆಯ ಮೂಲಕ ಅರ್ಥ ಆಗ್ತಿಲ್ಲ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಆತ ಹೊಸಮನೆ ಕಟ್ಟಿಸಿದ ಖುಷಿಯಲ್ಲಿದ್ದ. ಹಾಗಾಗಿ ಮನೆಯನ್ನು ದುಷ್ಟಶಕ್ತಿಗಳಿಂದ ದೂರವಿಡಲು ಬಯಸಿದ ಆತ ಗಂಡು ಕೋಳಿ ( …
