TRAI: ಅಪರಿಚಿತ ನಂಬರ್ ಗಳಿಂದ ಕರೆ ಮಾಡಿ ವಂಚಿಸುವರ ಜಾಲ ಮಿತಿಮೀರುತ್ತಿದೆ. ಯಾವುದೋ ಅನ್ನೋನ್ ನಂಬರ್ ಇಂದ ಫೋನ್ ಬಂದಾಗ ಗೊತ್ತಿಲ್ಲದೆ ನಾವು ಅದನ್ನು ರಿಸೀವ್ ಮಾಡಿ ಅದರಿಂದ ಲಕ್ಷ ಹಣವನ್ನು ಕಳೆದುಕೊಳ್ಳುತ್ತಿದ್ದೇವೆ.
TRAI
-
TRAI: ದೂರಸಂಪರ್ಕ ಇಲಾಖೆಯು ಟೆಲಿಕಾಂ ಆಪರೇಟರ್(TRAI) ಮತ್ತು ದೂರಸಂಪರ್ಕ ಇಲಾಖೆ ಸಾಧ್ಯವಾದಷ್ಟು ಬೇಗ CNAP ಅನ್ನು ಜಾರಿಗೆ ತರುವಂತೆ ಶಿಫಾರಸು ಮಾಡಿದ್ದವು.
-
National
TRAI New Rule: ಈ ದಿನಾಂಕದಿಂದ ಈ ಕರೆ ನಿಯಮಗಳು ಬದಲಾಗುತ್ತಿವೆ, Jio, Airtel, Vi ಮತ್ತು BSNL ಬಳಕೆದಾರರು ಗಮನಹರಿಸಿ!
TRAI New Rule: ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಂಚನೆಗಳನ್ನು ತಡೆಯಲು ಸರ್ಕಾರವೂ ಕಾರ್ಯಪ್ರವೃತ್ತಿಯಲ್ಲಿದೆ.
-
TRAI: ನವೆಂಬರ್ 1 ಟೆಲಿಕಾಂ ಕ್ಷೇತ್ರದಲ್ಲಿ ಆಗಲಿದೆ ದೊಡ್ಡ ಬದಲಾವಣೆ ಆಗಲಿದೆ.
-
Business
Airtel ಗ್ರಾಹಕರಿಗೆ ಬೊಂಬಾಟ್ ನ್ಯೂಸ್, ಅತೀ ಕನಿಷ್ಠ ಬೆಲೆಗೆ 365 ದಿನದ ಪ್ಲಾನ್ ಘೋಷಿಸಿದ ಸಂಸ್ಥೆ !! ಏನೇನು ಪ್ರಯೋಜನ ಇದೆ ಗೊತ್ತಾ?!
Airtel: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತನ್ನ ಎಲ್ಲಾ ರಿಚಾರ್ಜ್ ಪ್ಲ್ಯಾನ್ಗಳ ಹೆಚ್ಚಳವನ್ನು ಘೋಷಣೆ ಮಾಡಿದ್ದವು.
-
NewsTechnology
TRAI : ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕ್ ನೀಡಿದ TRAI : ಸದ್ಯದಲ್ಲೇ ಈ ಮೊಬೈಲ್ ಸಂಖ್ಯೆ ಬ್ಯಾನ್!
by ಕಾವ್ಯ ವಾಣಿby ಕಾವ್ಯ ವಾಣಿTRAI: ಸದ್ಯ ಪ್ರಚಾರದ ಕರೆಗಳಿಗಾಗಿ ಬಳಸಲಾಗುವ ನೋಂದಾಯಿಸದ ಸಂಖ್ಯೆಗಳನ್ನು ನಿರ್ಬಂಧಿಸಲು ಟ್ರಾಯ್ (TRAI) ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.
-
latestNationalNews
ಟಿವಿ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ : ಫೆಬ್ರವರಿ 1ರಿಂದ ಡಿಟಿಹೆಚ್ ದರ ಏರಿಕೆ ಸಾಧ್ಯತೆ
by Mallikaby Mallikaಈಗಂತೂ ಪ್ರತಿಯೊಂದು ವಸ್ತುಗಳ ಮೇಲೆ ದರಗಳು ಏರುತ್ತಲೇ ಇದೆ. ಈ ನಡುವೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಟಿವಿ ಪ್ರಿಯರಿಗೆ ಬಿಗ್ ನ್ಯೂಸ್ ಒಂದು ಕಾದಿದೆ. ಅದೇನಪ್ಪಾ ಅಂದ್ರೆ, ಫೆಬ್ರವರಿ 1ರಿಂದ ಕೇಬಲ್ ಮತ್ತು ಡಿಟಿಎಚ್ ದರಗಳಲ್ಲಿ ಏರಿಕೆಯಾಗಲಿದ್ದು, ಇದರಿಂದ ಟಿವಿ …
-
ಇದೀಗ ಜನರು ಪ್ರತೀದಿನ ವೀಕ್ಷಿಸುವ ನೆಚ್ಚಿನ ಟಿವಿ ಚಾನೆಲ್ಗಳ ಬೆಲೆ ಏರಿಕೆಯಾಗಿದೆ. ಇನ್ನೂ ಆ ಬೆಲೆ ಎಷ್ಟಕ್ಕೆ ಏರಿಕೆ ಕಂಡಿದೆ ಎಂಬುದರ ಮಾಹಿತಿ ಇಲ್ಲಿದೆ. ಟಿವಿ ಚಾನೆಲ್ಗಳ ದರಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ(TRAI) ತಿದ್ದುಪಡಿ ಮಾಡಿ ‘ನ್ಯೂ ಟಾರಿಫ್ …
-
EntertainmentInterestinglatestNationalNewsTechnology
Reliance Jio : ಗ್ರಾಹಕರ ಚಿತ್ತ ಜಿಯೋ, ಏರ್ಟೆಲ್ ನತ್ತ!
ಟೆಲಿಕಾಮ್ ದೈತ್ಯ ಕಂಪನಿಗಳಲ್ಲಿ ತನ್ನ ಪಾರುಪತ್ಯ ಕಾಯ್ದು ಕೊಂಡಿರುವ ಜಿಯೋ ಇದೀಗ ಭದ್ರವಾಗಿ ನೆಲೆಯೂರಿ ಮೊದಲಿನ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಹೌದು..ದೂರಸಂಪರ್ಕ ನಿಯಂತ್ರಕ ಟ್ರಾಯ್ (TRAI) ಅಂಕಿ-ಅಂಶಗಳ ಅನ್ವಯ, ಅತಿ ದೊಡ್ಡ ಟೆಲಿಕಾಂ ಆಪರೇಟರ್ ಜಿಯೋ (Jio) ಹಾಗೂ …
-
EntertainmentNewsTechnology
Tech Tips : ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ? ಈ ಬಗ್ಗೆ TRAI ಏನೇಳುತ್ತೆ?
ಬೆಳಗೆದ್ದ ಕೂಡಲೇ ಮೊಬೈಲ್ ಎಂಬ ಮಾಯಾವಿಯ ದರ್ಶನವಾಗದೆ ಹೆಚ್ಚಿನವರಿಗೆ ದಿನ ಮುಂದೆ ಸಾಗುವುದಿಲ್ಲ. ಅರೆ ಕ್ಷಣ ಬಿಟ್ಟಿರಲಾಗದಷ್ಟು ದಿನನಿತ್ಯದ ಅವಿಭಾಜ್ಯ ಅಂಗವಾಗಿ ಮೊಬೈಲ್ ಭದ್ರ ಸ್ಥಾನ ಪಡೆದು ಬಿಟ್ಟಿದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೇ ವಿರಳ. …
