Bangalore: ಬೆಂಗಳೂರಿನಲ್ಲಿದ್ದವರಿಗೆ ಟ್ರಾಫಿಕ್ ಸಮಸ್ಯೆ ಗೊತ್ತಿರುತ್ತದೆ. ಪ್ರತಿದಿನ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ. ಬಸ್ಸು, ಬೈಕು, ಕಾರು ಇತರೆ ವಾಹನಗಳು ಟ್ರಾಫಿಕ್ ಜಾಮ್ನಿಂದ ಗಂಟೆಗಟ್ಟಲೆ ನಿಂತಿರುವುದು ಸಾಮಾನ್ಯ. ಆದರೆ ಇವೆಲ್ಲವುದರ ಜೊತೆಗೆ ರೈಲು ಕೂಡಾ ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್ಗೆ …
Tag:
