Indian Railway: 2026ರ ವರ್ಷಾರಂಭದಿಂದ ಎಲ್ಲಾ ವಲಯಗಳಲ್ಲೂ ಸಾಮಾನ್ಯವಾಗಿ ಏನಾದರೊಂದು ಬದಲಾವಣೆಗಳು ಆಗುತ್ತಿರುತ್ತವೆ. ರೈಲ್ವೆ ವಲಯದಲ್ಲಿ ಕೂಡ ಹೊಸ ವರ್ಷದ ಆರಂಭಕ್ಕೆ ಅನೇಕ ಬದಲಾವಣೆಗಳು ಆಗುತ್ತಿವೆ. 2026ರಲ್ಲಿ ರೈಲ್ವೆ ವಲಯದಲ್ಲಿ ಆಗುವ ಬದಲಾವಣೆಗಳು: ವಂದೇ ಭಾರತ್ ಸ್ಲೀಪರ್ ರೈಲು: 2026ರಲ್ಲಿ ಹೊಸ …
Train ticket
-
Train Ticket : ದೂರದ ಊರಿಗೆ ರೈಲಿನಲ್ಲಿ ಹೋಗುವವರು ಸಾಮಾನ್ಯವಾಗಿ ರಾತ್ರಿ ವೇಳೆ ಜರ್ನಿ ಮಾಡುತ್ತಾರೆ. ಅದರಲ್ಲೂ ಅವರೆಲ್ಲರೂ ಸ್ಲೀಪರ್ಗಳನ್ನು ಬುಕ್ ಮಾಡಿಕೊಂಡು ಪ್ರಯಾಣಿಸುತ್ತಾರೆ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಕೆಳಗಡೆ ಬರ್ತ್ ಗಳು ಸಿಕ್ಕಿದರೆ ತುಂಬಾ ಅನುಕೂಲವಾಗುತ್ತದೆ. ಆದರೆ ಬುಕ್ …
-
Train Ticket: ಮುಂಗಡವಾಗಿ ಟ್ರೈನುಗಳ ಟಿಕೆಟ್ (Train Ticket) ಸಿಗುವುದು ಖಾತರಿ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯ ಐಆರ್ಸಿಟಿಸಿ (Indian Railways) ಈಗ ಆಧಾರ್ ದೃಢೀಕರಣ ನಿಯಮ ಜಾರಿಗೆ ತರಲು ಯೋಜನೆ ರೂಪಿಸಿದೆ. ಅಕ್ಟೋಬರ್ 1ರಿಂದ ಜಾರಿಗೆ …
-
Train Ticket : ಭಾರತೀಯ ರೈಲ್ವೆ ತನ್ನ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು ಹೊಸ ನಿಯಮದ ಪ್ರಕಾರ ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರು ಇನ್ನು ಮುಂದೆ ಸ್ಲೀಪರ್ ಅಥವಾ ಹವಾನಿಯಂತ್ರಿತ (ಎಸಿ) ಬೋಗಿಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎನ್ನುವ ಆದೇಶವನ್ನು …
-
News
Train Ticket: ಕಡಿಮೆ ಬೆಲೆಯಲ್ಲಿ ಆನ್ಲೈನ್ ಮೂಲಕ, ರೈಲು ಟಿಕೆಟ್ ನ್ನು ಹೀಗೆ ಬುಕ್ ಮಾಡಿ!
by ಕಾವ್ಯ ವಾಣಿby ಕಾವ್ಯ ವಾಣಿTrain Ticket: ಬಹುತೇಕರಿಗೆ ರೈಲು ಪ್ರಯಾಣ ಅಗತ್ಯವಾಗಿರುತ್ತದೆ. ಮೊದಲೆಲ್ಲಾ ರೈಲ್ವೆ ಕೌಂಟರ್ಗಳಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಬೇಕಿತ್ತು. ಆದರೆ, ಈಗ ಟಿಕೆಟ್ಗಳನ್ನು ಬುಕ್ ಮಾಡುವುದು ಈಗ ತುಂಬಾ ಸುಲಭವಾಗಿದೆ.
-
News
Indian railway: ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಇನ್ನೂ ಸುಲಭ; ವೈಟಿಂಗ್ ಪಿರಿಯೆಡ್ ಸಮಸ್ಯೆ ಇಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿIndian railway: ಭಾರತೀಯ ರೈಲ್ವೇ (Indian railway) ಹೊಸ ತಂತ್ರಜ್ಞಾನ ಹಾಗೂ ರೈಲು ಟಿಕೆಟ್ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಇದರಿಂದ ಟಿಕೆಟ್ ಬುಕಿಂಗ್ ಮಾಡಿದ ತಕ್ಷಣವೇ ಕನ್ಫರ್ಮೇಶನ್ ಬರಲಿದ್ದು, ಟಿಕೆಟ್ ಖಚಿತಗೊಳ್ಳಲಿದೆ.
-
Interesting
Train Ticket: ಅರ್ಜೆಂಟ್ ನಲ್ಲಿ ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ್ರಾ: ಯೋಚನೆ ಮಾಡುವಂಥದ್ದು ಬೇಡ, ಅಲ್ಲಿಂದಲೇ ಮಾಡಬಹುದು ಟಿಕೆಟ್!
by ವಿದ್ಯಾ ಗೌಡby ವಿದ್ಯಾ ಗೌಡಟಿಕೆಟ್ ಇಲ್ಲದೆ ಹೋಗೋದು ಹೇಗೆ ಅಲ್ವಾ? ವಾಪಾಸ್ ಬರಬೇಕಾಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಯೋಚನೆ ಮಾಡುವ ಅವಶ್ಯಕತೆ ಇಲ್ಲ.
-
ರೈಲ್ವೇ ಪ್ರಯಾಣಿಕರಿಗೆ ಭಾರೀ ಸಿಹಿಸುದ್ದಿಯೊಂದು ಇಲ್ಲಿದೆ. ಭಾರತೀಯ ರೈಲ್ವೆಯು ಕೆಲವು ವರ್ಗದ ಪ್ರಯಾಣಿಕರಿಗೆ ರೈಲು ಟಿಕೆಟ್ಗಳಲ್ಲಿ ಸಬ್ಸಿಡಿ ನೀಡಲಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಣೆ ಮಾಡಿದ್ದಾರೆ. 2019-20 ನೇ ಸಾಲಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು …
-
ದೂರದ ಪ್ರಯಾಣ ಸ್ವಲ್ಪ ಕಷ್ಟಕರ ಅದರಲ್ಲೂ ರಾತ್ರಿ ಹೊತ್ತು ರೈಲು ಪ್ರಯಾಣ ತುಂಬಾ ಕಿರಿಕಿರಿ ಅನಿಸುತ್ತೆ. ಅಂದರೆ ಕೆಲವರು ಬೇಕು ಬೇಕಂತಲೇ ಪ್ರಯಾಣಿಕರು ಜೋರಾಗಿ ಹರಟೆ ಹೊಡೆಯುವುದು, ಹಾಡು ಕೇಳುವುದು ತೀರಾ ಸಾಮಾನ್ಯ. ರಾತ್ರಿ 10 ಗಂಟೆಗೆ ಅನೇಕರು ಮಲಗಿದ ಬಳಿಕವೂ …
-
latestNewsTravel
ಮಾಹಿತಿ : ದೀಪಾವಳಿಯಲ್ಲಿ ವಿಶೇಷ ರೈಲುಗಳ ಓಡಾಟ |ಯಾವಾಗ? ಯಾವುದು? ಎಲ್ಲಿಗೆ? | ಕಂಪ್ಲೀಟ್ ವಿವರ ಇಲ್ಲಿದೆ!!!
ಸದ್ಯ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಹಬ್ಬವನ್ನು ಆಚರಿಸಲಾಗದೆ ಇದ್ದ ಜನತೆ ಈ ಬಾರಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ದೀಪಾವಳಿಯ ಮೆರುಗನ್ನು ಹೆಚ್ಚಿಸಲು ಭರದ ಸಿದ್ದತೆ ಎಲ್ಲೆಡೆ ನಡೆಯುತ್ತಿದೆ. ಈ ನಡುವೆ ಜನರಿಗೆ ರೈಲ್ವೆ ಇಲಾಖೆ ದೂರ …
