ಮಧ್ಯಪ್ರದೇಶ : ಖಾಂಡ್ವಾ ರೈಲು ನಿಲ್ದಾಣದಲ್ಲಿ ರಣಹದ್ದು ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ರಣಹದ್ದು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹತ್ತಿರದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕೋರ್ವರು ದುರ್ವಾಸನೆ ತಾಳಲಾರದೇ ಟಿಕೆಟ್ ಪರಿವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ರೈಲು ಖಾಂಡ್ವಾ ರೈಲು ನಿಲ್ದಾಣಕ್ಕೆ ಬಂದ ತಕ್ಷಣ ಟಿಕೆಟ್ ಪರಿವೀಕ್ಷಕರು …
Train
-
ದಕ್ಷಿಣ ಕನ್ನಡ
ಮಂಗಳೂರು: ಮೂಕ ಪ್ರಾಣಿಯ ನೋವಿಗೆ ಸ್ಪಂದಿಸಿ ತನ್ನೆರಡು ಕಾಲು ಕಳೆದುಕೊಂಡ | ಅದೇ ನೋವಿನಿಂದ ಮಾನಸಿಕವಾಗಿ ಕುಗ್ಗಿ ಜೀವನಕ್ಕೆ ಅಂತ್ಯ ಹಾಡಿದ
ಮಂಗಳೂರು: ಮೂಕಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ರೈಲಿನಡಿ ಸಿಲುಕಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ. ಮೃತ ಯುವಕನನ್ನು ಗೋಲ್ಡನ್ ಬಸ್ನ ನಿರ್ವಾಹಕರಾಗಿದ್ದ ಚೇತನ್(21) ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ಆಡಿನ ಮರಿಯೊಂದು ರೈಲು ಹಳಿಯುದ್ದಕ್ಕೂ …
-
ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸೂಪರಿಂಟೆಂಡೆಂಟ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಬಿಬಿಎಂಪಿಯ ಕೆಆರ್ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದ ರಂಗರಾಜು ಎಸ್.ಎ (59) ಮೃತಪಟ್ಟವರು. ಇವರು ರಾತ್ರಿ 11:30 ರ ಸುಮಾರಿಗೆ …
-
News
ಮಹಿಳಾ ಪ್ರಯಾಣಿಕರಿಗೆ ಸಿಹಿಸುದ್ದಿ | ಬಸ್, ಮೆಟ್ರೋಗಳಂತೆ ಇನ್ನು ಮುಂದೆ ರೈಲಿನಲ್ಲಿಯೂ ಮಹಿಳೆಯರಿಗಾಗಿ ಸೀಟು ಮೀಸಲು !!
by ಹೊಸಕನ್ನಡby ಹೊಸಕನ್ನಡಸರ್ಕಾರದ ಯಾವುದೇ ಯೋಜನೆಗಳು ಅಥವಾ ಸೌಲಭ್ಯಗಳಿರಲಿ, ಅವುಗಳೆಲ್ಲದರಲ್ಲೂ ಮಹಿಳೆಯರಿಗೆ ವಿಶೇಷವಾದ ಮೀಸಲಾತಿ ಇದ್ದೇ ಇರುತ್ತದೆ. ಕೆಲಸದಿಂದ ಹಿಡಿದು ಸಂಸತ್ ವರೆಗೂ ಮಹಿಳೆಯರಿಗೆ ಮೀಸಲಾತಿ ಇದೆ. ಈಗ ಈ ಪಟ್ಟಿಗೆ ಹೊಸದೊಂದು ಮೀಸಲಾತಿ ಸೇರ್ಪಡೆಯಾಗಿದೆ. ಇನ್ಮುಂದೆ ಮಹಿಳೆಯರು ರೈಲು ಪ್ರಯಾಣಕ್ಕೆ ಸೀಟಿನ ಬಗ್ಗೆ …
-
Newsದಕ್ಷಿಣ ಕನ್ನಡ
ಮಂಗಳೂರು : ರೈಲಿನ ಮೇಲೇರಿ ಸೆಲ್ಫಿ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ,ಭಾಗಶಃ ಸುಟ್ಟು ಹೋದ ಯುವಕ
ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಭಾಗಶಃ ಸುಟ್ಟು ಹೋಗಿ ಮೃತಪಟ್ಟ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ ನಡೆದಿದೆ. ಸಲಾನ್ …
-
ಮಂಗಳೂರು : ರೈಲು ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿಯ ರೈಲು ನಿಲ್ದಾಣದ ಬಳಿ ಶನಿವಾರ ನಡೆದಿದೆ. ಇಬ್ರಾಹಿಂ ಎಂಬವರ ಪುತ್ರಿ ಸಕೀನಾ ಎಂಬವರು ಗಾಯಗೊಂಡ ಮಹಿಳೆ. ಶನಿವಾರ ಬೆಳಗ್ಗೆ ಮುಲ್ಕಿ ರೈಲು ನಿಲ್ದಾಣದ ಬಳಿ ಈ ಘಟನೆ …
-
News
ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಕೈ ತಪ್ಪಿ ಬಿದ್ದರೆ ವಾಪಸ್ಸು ಪಡೆದುಕೊಳ್ಳಲು ಏನು ಮಾಡಬೇಕು ಎಂಬ ಅರಿವು ನಿಮಗಿದೆಯೇ!?| ಇಲ್ಲವಾದಲ್ಲಿ ತಿಳಿದುಕೊಳ್ಳಿ ಈ ಮಾಹಿತಿ
by ಹೊಸಕನ್ನಡby ಹೊಸಕನ್ನಡಭಾರತೀಯ ರೈಲ್ವೆ ಜಾಲವು ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ರೈಲ್ವೆಯಲ್ಲಿ ಅತಿ ಹೆಚ್ಚು ಉದ್ಯೋಗಿಗಳಿರುವುದು. ದೂರದ ಸ್ಥಳಗಳಿಗೆ ಹೋಗಲು ರೈಲು ಪ್ರಯಾಣವೇ ಜನರ ಮೊದಲ ಆಯ್ಕೆ. ಹೀಗಿರುವಾಗ ಜನರು ರೈಲಿನಲ್ಲಿ ಸಮಯ ಕಳೆಯಲು ತಮ್ಮ ಮೊಬೈಲ್ ಬಳಸುತ್ತಾರೆ. ಹೀಗೆ ಪ್ರಯಾಣಿಸುತ್ತಿರುವಾಗ ಒಂದು …
-
News
ಚಲಿಸುತ್ತಿದ್ದ ರೈಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದ ಗರ್ಭಿಣಿ ಮಹಿಳೆ | ಕೂಡಲೆ ಮಹಿಳೆಯನ್ನು ರಕ್ಷಿಸಿದ ಆರ್ಪಿಎಫ್ ಸಿಬ್ಬಂದಿ
by ಹೊಸಕನ್ನಡby ಹೊಸಕನ್ನಡದೇವರು ಎಲ್ಲೆಡೆ ಇರುತ್ತಾರೆ. ಆತನ ದಯೆ ಒಂದಿದ್ದರೆ ಸಾಕು, ಎಂತಹ ಪರಿಸ್ಥಿತಿಯಲ್ಲೂ ಏನೂ ಆಗುವುದಿಲ್ಲ. ಯಾವುದೇ ರೀತಿಯ ಕೆಡುಕೂ ಸಂಭವಿಸುವುದಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಈ ಮಾತನ್ನು ನಿಜ ಮಾಡಿದೆ ಈ ಘಟನೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ …
