ಮಹಿಳೆಯರೇ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ! ಉಬುಂಟು ಒಕ್ಕೂಟದ ಅಂಗವಾಗಿರುವ ಕೆ.ಲ್ಯಾಂಪ್ ವತಿಯಿಂದ ಫೆಬ್ರವರಿ 27 ರಂದು ಕಲಬುರಗಿಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಮಹಿಳೆಯರಿಗಾಗಿ ಡಿಜಿಟಲ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿನಿಯರು, ಮಹಿಳಾ ಉದ್ದಿಮೆದಾರರು, ಯುವತಿಯರು, ಸ್ವಂತ ವ್ಯವಹಾರ ಆರಂಭಿಸುವ ಇಚ್ಛೆಯುಳ್ಳವರು …
Tag:
