Chikkaballapura News: ಬಸ್ ಕಂಡಕ್ಟರ್ ಜೊತೆ ಕಿರಿಕ್ ಮಾಡಿಕೊಂಡ ಮಂಗಳಮುಖಿಯೊಬ್ಬಳು (Transgender issue) ನಡುರಸ್ತೆಯಲ್ಲಿಯೇ ಬಟ್ಟೆ ಬಿಚ್ಚಿ ತನ್ನ ಆಕ್ರೋಶವನ್ನು ತೋರಿಸಿದ ಘಟನೆಯೊಂದು ಚಿಕ್ಕಬಳ್ಳಾಪುರದ ನಗರದ ಶಿಡ್ಲಘಟ್ಟ ವೃತ್ತದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಸ್ಮಿತಾ ಎಂಬ ಮಂಗಳಮುಖಿಯೇ ಈ ರೀತಿ ವರ್ತಿಸಿದವಳು. …
Tag:
