Bangalore: ‘ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಕಾಡಿನೊಳಗಿರುವ ಜನವಸತಿಗಳನ್ನು ಸ್ಥಳಾಂತರಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾರ್ಕಳ ವ್ಯಾಪ್ತಿಯ ನಿವಾಸಿಗಳ ಪುನರ್ವಸತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ 2005ರ ಸುತ್ತೋಲೆಯನ್ನು ಪುನರ್ ಪರಿಶೀಲಿಸುವಂತೆ …
Tree
-
ಮರದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 40 ರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
-
InterestingNews
Pythons : ಈ ಮರದಲ್ಲಿ 150ಕ್ಕೂ ಹೆಚ್ಚು ಹೆಬ್ಬಾವುಗಳು ವಾಸ ಮಾಡ್ತಾವಂತೆ! ನೀವು ಇಲ್ಲಿಗೆ ಹೋಗ್ತೀರಾ?
ಕುತೂಹಲಕಾರಿಯಾಗಿ, ಹಲವಾರು ವರ್ಷಗಳಿಂದ ಮರಗಳಲ್ಲಿ ವಾಸಿಸುವ ಹೆಬ್ಬಾವುಗಳು ಶೀಘ್ರದಲ್ಲೇ ಹೊಸ ಹೆಬ್ಬಾವುಗಳೊಂದಿಗೆ ಸಂಗಾತಿಯಾಗುತ್ತವೆ
-
latestದಕ್ಷಿಣ ಕನ್ನಡ
ಸುಳ್ಯ: ಧಾರಾಶಾಹಿಯಾದ ಶಾಲಾವರಣದ ಬೃಹತ್ ಮರಗಳು!! ರಾತ್ರೋ ರಾತ್ರಿ ಕಳ್ಳ ಸಾಗಾಟ-ಇಲಾಖೆಯ ಜಾಣ ಮೌನ!! ಸುಳ್ಯದಲ್ಲಿ ಪ್ರತಿಭಟನೆಗೆ ಸಿದ್ಧತೆ
ಸುಳ್ಯ:ಶಾಲಾ ಆವರಣದಲ್ಲಿದ್ದ ಅತ್ಯಂತ ಬೆಲೆ ಬಾಳುವ ಬೃಹತ್ ಮರಗಳನ್ನು ಯಾವುದೇ ಅನುಮತಿ ಪಡೆಯದೇ ರಾಜಾರೋಷವಾಗಿ ಕಡಿದು, ರಾತ್ರೋ ರಾತ್ರಿ ಸಾಗಿಸಿದ ಪ್ರಕರಣವೊಂದು ಸುಳ್ಯದಲ್ಲಿ ನಡೆದಿದೆ. ತಾಲೂಕಿನ ಕಸಬಾ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ್ದ ಜಾಗದಲ್ಲಿದ್ದ ಸುಮಾರು ನೂರಕ್ಕೂ …
-
HealthInterestingಕೃಷಿ
ಮರಗಳ ರಕ್ಷಣೆಗಾಗಿ ತಯಾರಾಗಿದೆ ‘ಟ್ರೀ ಆಂಬುಲೆನ್ಸ್’ ; ಇದರ ಉಪಯೋಗದ ಕುರಿತು ಇಲ್ಲಿದೆ ಮಾಹಿತಿ
ಇಂದು ಮನುಷ್ಯ, ಪ್ರಾಣಿ-ಪಕ್ಷಿ ಬೇರೆ ಅಲ್ಲ. ಮಾನವರಿಗೆ ಸಿಗುತ್ತಿರೋ ಸೌಲಭ್ಯ ಅವುಗಳಿಗೂ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಷೀಣಿಸುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಮರ-ಗಿಡ ಇಲ್ಲವಾದರೆ ಮಾನವರು ಬದುಕುವುದು ಅಸಾಧ್ಯ. ಹೀಗಾಗಿ, ಮರಗಳ ಸಂರಕ್ಷಣೆಗಾಗಿಯೇ ತಯಾರಾಗಿಯೇ ನಿಂತಿದೆ ‘ಟ್ರೀ ಆಂಬುಲೆನ್ಸ್’. ಹೌದು. ಸ್ವಚ್ಛತೆಯಲ್ಲಿ …
-
ಮನುಷ್ಯರು,ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಮರ ಉಸಿರಾಡುವುದನ್ನು ನೋಡಿದ್ದೀರಾ. ಪ್ರಕೃತಿಯ ಪ್ರಕಾರ ಪ್ರತಿಯೊಂದು ವಸ್ತುವೂ ಉಸಿರಾಡುತ್ತದೆ. ಅದರಂತೆ ಮರವೂ ಕೂಡ. ಆದ್ರೆ, ನಾವು ನೋಡಿಲ್ಲ ಅಷ್ಟೇ.. ಆದ್ರೆ, ಇದೀಗ ವೈರಲ್ ಆದ ವೀಡಿಯೋದಲ್ಲಿ ಜೀವಿಗಳಂತೆಯೇ ಮರವೂ ಉಸಿರಾಡುವುದನ್ನು ನೋಡಬಹುದು. ಹೌದು. …
-
ಚಿಕ್ಕಮಗಳೂರು: ಗಾಳಿ ಮಳೆಯ ನಡುವೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಮರ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಪ್ರಿಯಾಂಕ(22)ಎಂದು ಗುರುತಿಸಲಾಗಿದ್ದು,ಈಕೆ ಗ್ರಾಮದಲ್ಲೇ ಇರುವ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. …
-
ಮರದ ರೆಂಬೆ ಕಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವ್ಯಕ್ತಿಯೋರ್ವರು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ನಿವಾಸಿ ದೂಮ ನಾಯ್ಕ (65) ಮೃತ ವ್ಯಕ್ತಿ. ಮನೆ ಸಮೀಪದ ಮರದ ರೆಂಬೆ ಕಡಿಯಲೆಂದು …
-
latestNewsಉಡುಪಿ
ಉಡುಪಿ : ಬಾರ್ ಗೆ ಕುಡಿಯಲು ಬರುವ ಜನರಿಗೆ ತೊಂದರೆ ನೆಪ, ಬಹುವರ್ಷದ ಮರ ಕಡಿದ ದುಷ್ಕರ್ಮಿಗಳು | ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ
ಕಾಪು: ಬಾರ್ ಗೆ ಕುಡಿಯಲು ಬರುವವರಿಗೆ ತೊಂದರೆ ಆಗುತ್ತೆ ಅಂತ ಬಹುವರ್ಷದ ಮರವೊಂದನ್ನು ಕಡಿದು ಹಾಕಿದ ಘಟನೆಯೊಂದು ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದೆ. ಸಾವಿರಾರು ಹಕ್ಕಿಗಳು ವಾಸವಾಗಿದ್ದ ಈ ಮರವನ್ನು ನಿನ್ನೆ ಕಡಿದು …
-
News
ದೇವರಿಂದ ತಪ್ಪಿಸಿಕೊಳ್ಳಲು ಮರ ಏರಿ ಕುಳಿತ ಬಲಿ ಕೊಡಲು ತಂದ ಕೋಳಿ | ಹುಂಜ ಇಳಿಸಲು ಭಕ್ತರ ಹರಸಾಹಸ, ಹೈಡ್ರಾಮಾ ಸೃಷ್ಟಿ
ಹಿಂದಿನ ಕಾಲದ ಅನೇಕ ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿದ್ದು, ಅದರಲ್ಲಿ ದೇವರಿಗೆ ಕೋಳಿ, ಕುರಿಯನ್ನು ಬಲಿಕೊಟ್ಟು ಹರಕೆ ತೀರಿಸುವ ಪದ್ಧತಿಯೂ ಒಂದು. ಆದರೆ ಇಲ್ಲೊಂದು ಕಡೆ ಹರಕೆ ತೀರಿಸಲು ತಂದಿದ್ದ ಕೋಳಿ ದೇವರಿಗೆ ಚಾಲೆಂಜ್ ಹಾಕಿದ್ದು ವಿಶೇಷವೇ. ದೇವಿ ಬಲಿಗಾಗಿ ತಂದಿದ್ದ ಕೋಳಿ …
