ಇಂದು ಲ್ಯಾಪ್ಟಾಪ್ ನಮ್ಮೆಲ್ಲರ ಜೀವನದ ಒಂದು ಭಾಗವಾಗಿದೆ. ಈ ಡಿಜಿಟಲ್ ಯುಗದಲ್ಲಿ ಕೆಲಸಗಳೆಲ್ಲ ಕ್ಷಣ ಮಾತ್ರದಲ್ಲಿ, ಬೆರಳುಗಳ ತುದಿಯಲ್ಲಿ ಲ್ಯಾಪ್ಟಾಪ್ ಮೂಲಕ ನಡೆಯುತ್ತಿದೆ. ಇಂದು ಬಹುತೇಕ ಕಚೇರಿಗಳಲ್ಲಿ ಪುಸ್ತಕದ ಬರವಣಿಗೆ ಮಾಯವಾಗಿ ಕಂಪ್ಯೂಟರ್ ಟೈಪಿಂಗ್ ರಾರಾಜಿಸುತ್ತಿದೆ. ಸಾಧಾರಣ ದಿನಸಿ ಅಂಗಡಿ ಇಟ್ಟಿರುವವರು …
Tag:
