Trishika Kumari Devi: ದಸರಾ ಹಬ್ಬದ ಸಂಭ್ರಮದಲ್ಲಿರುವ ಮೈಸೂರು ಯದುವೀರ್ ರಾಜಮನೆತನಕ್ಕ ಗುಡ್ನ್ಯೂಸ್ವೊಂದು ದೊರಕಿದೆ. ರಾಣಿ ತ್ರಿಷಿಕಾ ಕುಮಾರಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೌದು, ಇಂದು ಇಡೀ ರಾಜ್ಯವೇ ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಯದುವೀರ್ ಕೃಷ್ಣದತ್ತ …
Tag:
