ತಿರುಪತಿ: ಬರುವ ಡಿ.30ರಿಂದ ಜ.8ರವರೆಗೆ ನಡೆಯಲಿರುವ ವೈಕುಂಠದ್ವಾರ ದರ್ಶನಕ್ಕಾಗಿ ಸ್ಥಳದಲ್ಲೇ ನೀಡುವ ಟಿಕೆಟ್’ಗಳ ವಿತರಣೆ ರದ್ದುಗೊಳಿಸಿದ್ದು, ಎಲ್ಲಾ ಟಿಕೆಟ್’ಗಳನ್ನೂ ಆನ್ ಲೈನ್’ನಲ್ಲಷ್ಟೇ ವಿತರಿಸಲು ತಿರುಪತಿ ತಿರುಮಲ ದೇವಸ್ಥಾನ ನಿರ್ಧರಿಸಿದೆ. ನ.27ರಿಂದ ಡಿ.1 ರವರೆಗೆ ದರ್ಶನ ಟಿಕೆಟ್ ಗಳನ್ನು ನೋಂದಾಯಿಸಿಕೊಳ್ಳಲು ಟಿಟಿಡಿ ಅವಕಾಶ …
Tag:
