Dakshina Kannada: ತುಳುನಾಡು ಎಂದರೆ ದೈವಗಳ ನಾಡು. ಇಲ್ಲಿ ಕೊರಗಜ್ಜನನ್ನು ನಂಬದವರು ಯಾರೂ ಇಲ್ಲ. ಏಕೆಂದರೆ ಕೊರಗಜ್ಜನ ಪವಾಡ ಅನೇಕ, ಅಪಾರ. ಅಂತಹ ದೈವ ನಂಬಿಕೆ ಇರುವಂತಹ ಈ ನಾಡಲ್ಲಿ ಜನ ದೈವವನ್ನು ಬಹಳ ನಂಬಿಕೆಯಿಂದ ಭಕ್ತಿಯಿಂದ ಆಚರಿಸಿಕೊಂಡು, ದೈವ ಕೃಪೆಗೆ …
Tulunadu
-
Interesting
ಕಾಂತಾರದ ದೈವದ ರೂಪ ತಾಳುವ ನಲಿಕೆಯವರ ವೃತ್ತಿಯೇ ಒಂದು ವರ್ಣರಂಜಿತ ಕಥೆ : ಕಟ್ಟಬೇಕಿದೆ ತೆಲಿಕೆಯ ನಲಿಕೆಯವರ ಹೊಸ ಸಂಘ !
ದೈವಾರಾಧನೆಯ ಕೇಂದ್ರ ಶಕ್ತಿಗಳೆನಿಸಿಕೊಂಡು ತುಳುನಾಡಿನ ಸಂಸ್ಕೃತಿಗೆ ಇಡೀ ಜಗತ್ತಿನಲ್ಲೇ ವಿಶಿಷ್ಟ ಛಾಪು ಮೂಡಿಸಿದವರಲ್ಲಿ ತುಳುನಾಡಿನ ನಲಿಕೆ ಸಮುದಾಯದವರು ಪ್ರಮುಖರಾಗಿದ್ದಾರೆ. ಅವರು ಗಗ್ಗರ ಕಟ್ಟಿ, ಎಡಗಾಲು ತುದಿ ಬೆರಳಲ್ಲಿ ನಿಲ್ಲಿಸಿ, ಒಮ್ಮೆ ಗಗ್ಗರ, ಮತ್ತೊಮ್ಮೆ ಆಕಾಶ ನೋಡುತ್ತಾ ಗಿಜಿ ಗಿಜಿ ಕುಳುಕಿದರೆ ಸಾಕು …
-
News
Viral Video: ಭಂಡಾರ ಏರುವ ಸಮಯದಲ್ಲಿ ನಡೆಯಿತು ದೈವಿಕ ದರ್ಶನ, ಬಸವನ ಮೇಲೆಯೇ ದೈವದ ಆವಾಹನೆ! ವೀಡಿಯೋ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶೇಷವಾದ ಮಹತ್ವವಿದೆ. ಇಲ್ಲಿನ ಜನರು ದೇವರಷ್ಟೇ ದೈವಗಳನ್ನು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ.
-
ಉಡುಪಿ : ಫೆಬ್ರವರಿ 11 ಮತ್ತು 12 ರಂದು ಯಕ್ಷಗಾನ ವಿದ್ವಾಂಸ ಹಾಗೂ ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ಎಂ.ಜಿ.ಎ ಕ್ರೀಡಾಂಗಣದಲ್ಲಿ ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಮಾಹಿತಿ ನೀಡಿದ್ದಾರೆ. …
-
Breaking Entertainment News KannadaEntertainmentInterestinglatestNewsSocialದಕ್ಷಿಣ ಕನ್ನಡ
ಆಸ್ಕರ್ ರೇಸಿನಲ್ಲಿ ಕಾಂತಾರ : ನಿರ್ಮಾಪಕ ವಿಜಯ್ ಕಿರಗಂದೂರು ನೀಡಿದ್ರು ಬಿಗ್ ನ್ಯೂಸ್ | ಇಲ್ಲಿದೆ ಫುಲ್ ಡಿಟೇಲ್ಸ್
ಕಾಂತಾರ ಸಿನೆಮಾ ಒಂದಲ್ಲ ಒಂದು ವಿಚಾರಕ್ಕೆ ದಿನಂಪ್ರತಿ ಸುದ್ದಿಯಲ್ಲಿ ಇರುತ್ತದೆ. ಯಶಸ್ಸಿನ ನಗೆ ಬೀರುತ್ತಿರುವ ಸಿನೆಮಾದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಹೌದು!!! ಆಸ್ಕರ್ ರೇಸ್ ಗೆ ಕಾಂತಾರ ಸಿನೆಮಾ ಎಂಟ್ರಿ ಕೊಡಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಿಷಬ್ ಶೆಟ್ಟಿ …
-
EntertainmentlatestNewsದಕ್ಷಿಣ ಕನ್ನಡ
ಚೇತನ್ ಗೆ ತಾಕತ್ತಿದ್ದರೆ ಮಂಗಳೂರಿಗೆ ಬಂದು ದೈವಾರಾಧನೆ ಬಗ್ಗೆ ಮಾತನಾಡಲಿ | ತುಳುನಾಡಿನ ಪ್ರತಿ ಹಿಂದೂಗಳ ಮನೆಯಲ್ಲೂ ದೈವಾರಾಧನೆ ಇದೆ – ಗುರುವ, ಬುಲ್ಲನ ಮಾತು
ಎಲ್ಲೆಡೆ ಕಾಂತಾರ ಕಾಂತಾರ ಹವಾ ಹೆಚ್ಚಿದೆ. ಜನ ಈ ಸಿನಿಮಾನ ಬಹಳಷ್ಟು ಇಷ್ಟಪಟ್ಟಿದ್ದಾರೆ. ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಒಂದು ಈ ಸಿನಿಮಾದ ಪರ ವಿರೋಧದ ಚರ್ಚೆಗಳು ಕೂಡಾ ಮುಕ್ತವಾಗಿಯೇ …
-
InterestinglatestNewsದಕ್ಷಿಣ ಕನ್ನಡ
Ghost Marriage: ನಾಚಿಕೊಂಡು ವಧು, ಖುಷಿಯಿಂದ ವರ, ಸತ್ತ 30 ವರ್ಷಗಳ ನಂತರ ನಡೆಯಿತು ಅದ್ದೂರಿ ಕುಲೆ ಮದ್ಮೆ( ಪ್ರೇತ ಮದುವೆ)
Ghost marriage in Mangalore. ಸತ್ತ 30 ವರ್ಷಗಳ ನಂತರ ನಡೆಯಿತು ಅದ್ದೂರಿ ಕುಲೆ ಮದ್ಮೆ( ಪ್ರೇತ ಮದುವೆ)
-
ಉಡುಪಿ :ತುಳುನಾಡ ಕಾರ್ಣಿಕ ದೈವಸ್ಥಾನಕ್ಕೆ ಕಳ್ಳರು ನುಗ್ಗಿ ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಬಾಳಟ್ಟು ಬೀಡು ಎಂಬಲ್ಲಿ ನಡೆದಿದೆ. ಬ್ರಹ್ಮಗಿರಿಯ ಪ್ರಥ್ವಿರಾಜ ಶೆಟ್ಟಿ ಎಂಬವರ ಕುಟುಂಬದ ಮನೆಯ ಆವರಣದಲ್ಲಿರುವ ದೈವದ ಮನೆಯ ಬಾಗಿಲು ಚಿಲಕವನ್ನು …
-
InterestinglatestNewsದಕ್ಷಿಣ ಕನ್ನಡ
ಉಳ್ಳಾಲ: ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ, ತ್ರಿಶೂಲ ಹಿಡಿದ ಫೋಟೋವನ್ನು ಸ್ಟೇಟಸ್ ಹಾಕಿ ವಿಕೃತಿ ಮೆರೆದ ಮುಸ್ಲಿಂ ವ್ಯಕ್ತಿ| ಒಂದು ತಿಂಗಳ ನಂತರ ಆರೋಪಿ ಪೊಲೀಸರ ವಶಕ್ಕೆ
ಉಳ್ಳಾಲ :ಕೊಣಾಜೆಯಲ್ಲಿ ಗುಳಿಗಜ್ಜನ ಕಟ್ಟೆ ಮುಂದೆ ಚಪ್ಪಲಿ ಧರಿಸಿ ತ್ರಿಶೂಲ ಹಿಡಿದು ನಿಂತ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಘಟನೆ ನಡೆದಿದ್ದು, ಆತನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಸೈಗೋಳಿಯ ಸಲೂನ್ ಒಂದರಲ್ಲಿ ಕ್ಷೌರಿಕನಾಗಿರುವ ಉತ್ತರ ಭಾರತ ಮೂಲದ ಆದಿಲ್ ಆಯಾನ್ …
-
InterestinglatestLatest Health Updates Kannadaಕಾಸರಗೋಡುಸಾಮಾನ್ಯರಲ್ಲಿ ಅಸಾಮಾನ್ಯರು
ಯುವ ಉದ್ಯಮಿಯ ಯಶೋಗಾಥೆ – ಶರತ್ ಶೆಟ್ಟಿ
( ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಸು ಕಟ್ಟಿದವರು)ಬರಹ : ನೀತು ಬೆದ್ರ ಜೀವನದಲ್ಲಿನ ಹುಮ್ಮಸ್ಸು, ಬುದ್ಧಿ ಬಂದಾಗಿನಿಂದ ಬೆಳೆಯುತ್ತಿರುವ ಮನುಷ್ಯನಿಗೆ ಒಂದಲ್ಲ ಒಂದು ಸ್ಪೂರ್ತಿಯ ಕಥೆ. ಒಂದು ಘಟನೆ ನಿಜವಾಗಿಯೂ ಉದಾಹರಣೆ ಇದ್ದೆ ಇರುತ್ತೇ. ಚಪ್ಪಲಿ ಹೊಲಿಯುವ ತಂದೆಯ ಮಗ ಅಮೇರಿಕಾದ ಅಧ್ಯಕ್ಷನಾಗುತ್ತಾನೆ. ತನ್ನ ಜೀವನ ಮುಕ್ಕಾಲು ಭಾಗ …
