Tumkur: ದೇವರ ದರ್ಶನಕ್ಕೆಂದು ಹೊರಟಿದ್ದ ಕುಟುಂಬವೊಂದು ಸಾವಿಗೀಡಾದ ಘಟನೆಯೊಂದು ನಡೆದಿದೆ. ತುಮಕೂರಿನಲ್ಲಿ (Tumkur) ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೊರಟಿದ್ದವರ ಕಾರು ಕೆರೆಗೆ ಬಿದ್ದಿದ್ದು, ಒಂದೇ ಕುಟುಂಬ ಮೂವರು ನೀರುಪಾಲಾಗಿದ್ದಾರೆ. ನಾಲ್ವರಿದ್ದ ಕಾರಿನಲ್ಲಿ ಮೂವರು ಮೃತಪಟ್ಟರೆ ಒಬ್ಬರು ಪಾರಾಗಿದ್ದಾರೆ. ಬೆಳಗಿನ ಜಾವ ಈ …
Tag:
