ಹೊಟ್ಟೆಯ ಬೊಜ್ಜು ಎನ್ನುವುದು ಕೇವಲ ಪುರುಷರು ಮಾತ್ರವಲ್ಲದೆ, ಮಹಿಳೆಯರಲ್ಲಿ ಕೂಡ ಕಂಡುಬರುವುದು. ಹೊಟ್ಟೆ ಕರಗಿಸಲು ಹಲವಾರು ಜನರು ದಿನವಿಡಿ ತುಂಬಾ ಶ್ರಮ ವಹಿಸುವರು. ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಾಗಿ ಸಾಧ್ಯವಾಗದು. ಹೆಚ್ಚಿನ ಜನರು ಬೊಜ್ಜು ಕರಗಿಸೊದಕ್ಕಾಗಿ ಇತ್ತೇಚೆಗೆ ಗ್ರೀನ್ ಟೀ …
Tag:
