ಮದ್ಯ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಪೊಲೀಸರು ಈ ಶಿಕ್ಷಕಿಯನ್ನು ಸೋಮವಾರ (ನ.7) ಬಂಧಿಸಿದ್ದಾರೆ. ಈ ಘಟನೆ ತ್ರಿಸ್ಸೂರ್ನಲ್ಲಿ ನಡೆದಿದೆ. ಸಂತ್ರಸ್ತ ಬಾಲಕ ಮಾನಸಿಕ ತೊಂದರೆಯಿಂದ …
Tag:
