ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ ಸಾವು ಸದ್ಯ ಸಂಚಲನ ಮೂಡಿಸಿದೆ. ಅವರ ಅಕಾಲಿಕ, ನಿಗೂಢ ಸಾವಿನ ಬೆನ್ನಲ್ಲೇ ರೋಚಕ ಸತ್ಯಗಳು ಬಹಿರಂಗವಾಗುತ್ತಿದೆ. ತುನಿಶಾ ಶರ್ಮಾ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದು, ಈಕೆಯ ಸಾವಿಗೆ ಪ್ರಿಯಕರ ಶಿಜಾನ್ …
Tag:
