Gunmen Break into Tv Studio: ಟಿವಿ ಚಾನೆಲ್ವೊಂದಕ್ಕೆ ನುಗ್ಗಿದ ಮುಸುಕುಧಾರಿ ವ್ಯಕ್ತಿಗಳು ಬಂದೂಕು ಹಿಡಿದು ಘರ್ಜಿಸಿದ ಘಟನೆಯೊಂದು ಈಕ್ವೆಡಾರ್ನಲ್ಲಿ ನಡೆದಿದೆ. ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಪಿಸ್ತೂಲ್ ಗಳನ್ನು ಹಿಡಿದು ಕೊಂಡಿದ್ದ ವ್ಯಕ್ತಿಗಳು ಡೈನಮೈಟ್ನ ಕಡ್ಡಿಗಳಂತೆ ಕಾಣುತ್ತಿದ್ದ …
Tag:
